ಸರ್ಜರಿ ವೇಳೆ ಪಿಯಾನೋ ನುಡಿಸಿ, ಹಾಡು ಹೇಳಿ ಬ್ರೈನ್ ಟ್ಯೂಮರ್​​ ಗೆದ್ದ ಬಾಲಕಿ!

By

Published : Dec 13, 2020, 11:58 AM IST

thumbnail

ಗ್ವಾಲಿಯರ್ (ಮಧ್ಯಪ್ರದೇಶ): ಬ್ರೈನ್ ಟ್ಯೂಮರ್​​ನಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಬಾಲಕಿಗೆ ಗ್ವಾಲಿಯರ್​​ನ ಬಿರ್ಲಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸರ್ಜರಿ ವೇಳೆ ಬಾಲಕಿಯು ಹಾಡು ಹೇಳಿ, ಪಿಯಾನೋ ನುಡಿಸಿ ಸ್ವತಃ ಆತ್ಮಸ್ಥೈರ್ಯ ತಂದುಕೊಂಡಿದ್ದಾಳೆ. ಬಾಲಕಿಯ ಈ ಧೈರ್ಯವನ್ನು ಕೊಂಡಾಡಿರುವ ವೈದ್ಯರರು ಸರ್ಜರಿ ಸಂದರ್ಭದ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.