ಡ್ರ್ಯಾಗನ್​ ವಿರುದ್ಧ ಆಕ್ರೋಶ.. ಚೀನಿ ಸ್ಮಾರ್ಟ್​ಫೋನ್​​ ಕುಟ್ಟಿ ಪುಡಿಮಾಡಿದ ವ್ಯಕ್ತಿ - ಚೀನಾ ಸ್ಮಾರ್ಟ್​ಫೋನ್​ ಕುಟ್ಟಿ ಹಾಕಿದ ವ್ಯಕ್ತಿ

🎬 Watch Now: Feature Video

thumbnail

By

Published : Jun 19, 2020, 8:53 PM IST

ರಾಜಸ್ಥಾನ : ಕಳೆದ ಕೆಲವು ದಿನಗಳಿಂದ ಚೀನಾ ವಸ್ತುಗಳ ಬಹಿಷ್ಕಾರದ ಬಗ್ಗೆ ಜನ ಧ್ವನಿ ಎತ್ತುತ್ತಿದ್ದಾರೆ. ಆದರೆ, ರಾಜಸ್ಥಾನದ ಉದೈಪುರದ ಗಜೇಂದ್ರ ಸಿಂಗ್ ಎಂಬುವರು ಒಂದು ಹೆಚ್ಚೆ ಮುಂದೆ ಹೋಗಿದ್ದಾರೆ. ತಾವು ಬಳಸುತ್ತಿದ್ದ ಚೀನಿ ಸ್ಮಾರ್ಟ್​ಫೋನ್‌ನ ಕುಟ್ಟಿ ಪುಡಿ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಜಾಲತಾಣದಲ್ಲಿ ಹರಿ ಬಿಟ್ಟು ಚೀನಾ ವಸ್ತುಗಳನ್ನು ಬಳಸದಂತೆ ಕರೆ ನೀಡಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.