ವಾಹನ ಚಾಲಕರಿಗೆ ಆಘಾತ ತಂದ ಮಂಜು: ಹರಿಯಾಣದಲ್ಲಿ ಸರಣಿ ರಸ್ತೆ ಅಪಘಾತ - series road accident in Haryana

🎬 Watch Now: Feature Video

thumbnail

By

Published : Feb 9, 2021, 12:43 PM IST

ಹಿಸಾರ್: ಹರಿಯಾಣದ ಅನೇಕ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ದಟ್ಟವಾದ ಮಂಜು ಆವರಿಸಿದ ಕಾರಣ ಹಿಸಾರ್​ ಜಿಲ್ಲೆಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ. 5 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿದ್ದು, ಅಪಘಾತದಲ್ಲಿ ಕೆಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹಿಸಾರ್ ‌ನ ಆಗ್ರೋಹಾ ವೈದ್ಯಕೀಯ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.