ಕೆರಳಿದ ಗಜರಾಜ: ಯುವಕನನ್ನು ಸೊಂಡಿಲಲ್ಲಿ ಎತ್ತೊಯ್ದು ಎಸೆದ ಆನೆ - ವಿಡಿಯೋ - ಯುವಕನನ್ನು ಎತ್ತೊಯ್ದು ಎಸೆದ ಆನೆ

🎬 Watch Now: Feature Video

thumbnail

By

Published : Mar 28, 2021, 3:58 PM IST

ರಾಂಚಿ: ಕಾಂಕೆ ಪ್ರದೇಶದ ಗ್ರಾಮೀಣ ಭಾಗದಲ್ಲಿ ಆನೆಯೊಂದು ಆತಂಕ ಮೂಡಿಸಿದೆ. ಆನೆಯನ್ನು ನೋಡಿದ ಯುವಕರು ಅದನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಯುವಕನೋರ್ವನನ್ನು ತನ್ನ ಸೊಂಡಿಲಲ್ಲಿ ಎತ್ತೊಯ್ದು ಆನೆ, ಸ್ವಲ್ಪ ದೂರದಲ್ಲಿ ಎಸೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.