ಸೋಂಕಿತರಿಂದ ಹಲ್ಲೆ ಆರೋಪ.. ವಿಡಿಯೋ ಮೂಲಕ ಅಳಲು ತೋಡಿಕೊಂಡ ಆಸ್ಪತ್ರೆ ಸಿಬ್ಬಂದಿ - ವೈದ್ಯರ ಮೇಲೆ ಹಲ್ಲೆ ನಡೆಸಿದ ರೋಗಿಗಳು

🎬 Watch Now: Feature Video

thumbnail

By

Published : Apr 23, 2020, 6:38 PM IST

Updated : Apr 23, 2020, 6:55 PM IST

ನವದೆಹಲಿ: ಕೊರೊನಾ ಸೋಂಕಿತರು ನಮಗೆ ಬೆದರಿಕೆ ಹಾಕಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ಲೋಕ ನಾಯಕ್ ಆಸ್ಪತ್ರೆ ಸಿಬ್ಬಂದಿ ಆರೋಪಿಸಿದ್ದಾರೆ. ಇಂದು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಬಂದ ರೋಗಿಗಳಿಗೆ ಕೆಲ ಸಮಯ ಕಾಯುವಂತೆ ತಿಳಿಸಲಾಯಿತು. ಈ ವೇಳೆ ಬೆದರಿಕೆ ಹಾಕಿದ ರೋಗಿಗಳು ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.
Last Updated : Apr 23, 2020, 6:55 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.