ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ DeepVeer, ಮೊದಲ ವಿವಾಹ ವಾರ್ಷಿಕೋತ್ಸವ - ಪ್ರಥಮ ವಿವಾಹ ವಾರ್ಷಿಕೋತ್ಸವ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5060024-thumbnail-3x2-wdfdfd.jpg)
ಬಾಲಿವುಡ್ನ ಹಾಟ್ ಕಪಲ್ ರಣವೀರ್ ಸಿಂಗ್-ದೀಪಿಕಾ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ಈ ದಿನವನ್ನು ಸ್ಮರಣೀಯವಾಗಿ ಆಚರಿಸಿಕೊಳ್ಳಲು ಮುಂದಾಗಿರುವ ಈ ಜೋಡಿ ದೇಶದ ಶ್ರೀಮಂತ ದೇಗುಲವಿರುವ ತಿರುಪತಿಗೆ ಭೇಟಿ ನೀಡಿದ್ದಾರೆ.