'ಭಾರತದ ಸಂವಿಧಾನವು ಒಪ್ಪಲೇಬೇಕಾದ ದಾಖಲೆ': ಚಿಂತಕ ರಾಹುಲ್ ವರ್ಮಾ - 70ನೇ ಸಂವಿಧಾನ ವರ್ಷಾಚರಣೆಯ ನೇರ ಸಂದರ್ಶನ
🎬 Watch Now: Feature Video
ಈಟಿವಿ ಭಾರತನೊಂದಿಗೆ ಮಾತನಾಡಿದ ರಾಜಕೀಯ ಚಿಂತಕ ರಾಹುಲ್ ವರ್ಮಾ ಅವರು ಭಾರತ ಸಂವಿಧಾನದ ವಿವಿಧ ಅಂಶಗಳನ್ನು ವಿವರಿಸಿದರು. ಭಾರತದ ಸಂವಿಧಾನವು ಒಂದು ಅನುಕೂಲಕರ ದಾಖಲೆಯಾಗಿದ್ದು, ಜಾತಿ, ಮತ, ಧರ್ಮ, ಪ್ರದೇಶ ಮತ್ತು ಲಿಂಗಗಳ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ ಎಂದು ವರ್ಮಾ ಹೇಳಿದರು.
Last Updated : Nov 28, 2019, 10:39 AM IST