ಅನಾಥ ಮಕ್ಕಳೊಂದಿಗೆ ಈಸ್ಟರ್​ ಭೋಜನ ಸವಿದ ರಾಹುಲ್ ಗಾಂಧಿ - ಕಲ್ಪೆಟ್ಟದಲ್ಲಿ ಈಸ್ಟರ್​ ಭೋಜನ ಸವಿದ ರಾಹುಲ್ ಗಾಂಧಿ

🎬 Watch Now: Feature Video

thumbnail

By

Published : Apr 4, 2021, 4:50 PM IST

ವಯನಾಡ್ (ಕೇರಳ) : ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ವಯನಾಡ್ ಸಂಸದ ಮತ್ತು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ, ಜಿಲ್ಲೆಯ ಕಲ್ಪೆಟ್ಟದ ಜೀವನ್ ಜ್ಯೋತಿ ಅನಾಥಾಲಯದ ವಿದ್ಯಾರ್ಥಿಗಳ ಜೊತೆ ಈಸ್ಟರ್ ಹಬ್ಬದ ಭೋಜನ ಸವಿದರು. ಈ ವೇಳೆ ಸಹೋದರಿ ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ವಿಡಿಯೋ ಕಾಲ್ ಮಾಡಿದ ರಾಹುಲ್, ಮಕ್ಕಳೊಂದಿಗೆ ಮಾತನಾಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.