ರೈಲ್ವೆ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ... ಸಿಸಿಟಿವಿಯಲ್ಲಿ ಭೀಕರ ದೃಶ್ಯ! - ಒಡಿಶಾದ ಸಂಬಲ್ಪುರ ರೈಲ್ವೆ ಟ್ರ್ಯಾಕ್
🎬 Watch Now: Feature Video
ಸಂಬಲ್ಪುರ(ಒಡಿಶಾ): ರಾತ್ರಿ ವೇಳೆ ರೈಲ್ವೆ ಹಳಿ ದಾಟಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದ್ದು, ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲು ಬರುತ್ತಿರುವ ಮಾಹಿತಿ ಗೊತ್ತಿದ್ದರೂ ಆತುರದಲ್ಲಿ ರೈಲು ಹಳಿ ದಾಟಲು ಯುವಕನೋರ್ವ ಮುಂದಾಗಿದ್ದಾನೆ. ಈ ವೇಳೆ ಸ್ಪೀಡ್ ಆಗಿ ಬಂದ ರೈಲು ಆತನ ಮೇಲೆ ಹರಿದು ಹೋಗಿದೆ.