ಕೋವಿಡ್ ನಿಯಂತ್ರಣದಲ್ಲಿ ವಿಫಲರಾಗಿದ್ದಕ್ಕೆ ಟ್ರಂಪ್ ಸೋಲು: ಬಿಹಾರದಲ್ಲಿ ನಮೋ ಪರ ನಡ್ಡಾ ಬ್ಯಾಟಿಂಗ್! - ಜೆಪಿ ನಡ್ಡಾ ಅಮೆರಿಕ ಚುನಾವಣೆ
🎬 Watch Now: Feature Video
ದರ್ಬಾಂಗ (ಬಿಹಾರ): ಯುಎಸ್ ಚುನಾವಣೆಯ ಫಲಿತಾಂಶದಲ್ಲಿ ಡೊನಾಲ್ಡ್ ಟ್ರಂಪ್ಗೆ ಸೋಲು ಆಗುತ್ತದೆ ಎಂಬುದನ್ನ ತಿಳಿಸುತ್ತಿವೆ. ಕೋವಿಡ್-19 ಸರಿಯಾಗಿ ನಿಯಂತ್ರಣ ಮಾಡಲು ಸಾಧ್ಯವಾಗದ ಕಾರಣ ಅವರು ಇದೀಗ ಈ ಸ್ಥಿತಿಗೆ ಬಂದು ತಲುಪಿದ್ದಾರೆ. ಆದರೆ, ಮೋದಿಜೀ ಅವರ ಸಮಯೋಚಿತ ನಿರ್ಧಾರ ತೆಗೆದುಕೊಳ್ಳುವ ಮೂಲಕ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತವನ್ನ ಕಾಪಾಡಿದ್ದಾರೆ ಎಂದಿದ್ದಾರೆ. ಬಿಹಾರದ ದರ್ಬಾಂಗ್ನಲ್ಲಿ ಆಯೋಜನೆ ಮಾಡಲಾಗಿದ್ದ ಪ್ರಚಾರ ಸಭೆಯಲ್ಲಿ ಬಾಗಿಯಾಗಿ ಅವರು ಮಾತನಾಡಿದರು.