ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತ-ಪಾಕ್​​ ಯೋಧರಿಂದ ಬೀಟಿಂಗ್ ರಿಟ್ರೀಟ್​... ವಿಡಿಯೋ! - Attari-Wagah border

🎬 Watch Now: Feature Video

thumbnail

By

Published : Jan 26, 2021, 6:15 PM IST

ಅಟ್ಟಾರಿ: 72ನೇ ಗಣರಾಜ್ಯೋತ್ಸವ ಅಂಗವಾಗಿ ಅಟ್ಟಾರಿ-ವಾಘಾ ಗಡಿಯಲ್ಲಿ ಭಾರತೀಯ ಯೋಧರು ಹಾಗೂ ಪಾಕ್​ನ ರೇಂಜರ್ಸ್​​ ಪರೇಡ್​ನಲ್ಲಿ ಭಾಗಿಯಾದರು.ಎರಡೂ ದೇಶದ ಯೋಧರು ನಡೆಸಿದ ಪರೇಡ್ ಗಮನ ಸೆಳೆಯಿತು. ಆದರೆ ಕೋವಿಡ್​-19 ನಿರ್ಬಂಧದಿಂದಾಗಿ ಗಡಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.