ಚಂದ್ರಯಾನ-2 ಅಪೋಲೋ ಮಿಷನ್‌ಗಿಂತ ಹೇಗೆ ಭಿನ್ನ? - ಅಪೋಲೋ
🎬 Watch Now: Feature Video
ಅಪೋಲೋ ಮೂಲಕ ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಚಂದ್ರನಲ್ಲಿಗೆ ಹೆಜ್ಜೆ ಇಟ್ಟಿದ್ದ ಯೋಜನೆಯ ಬಳಿಕ ಇದೀಗ ಚಂದ್ರಯಾನ-2 ಚಂದ್ರಲೋಕದಲ್ಲಿ ಕಾಲಿಡಲು ಸಜ್ಜಾಗಿದೆ. ಚಂದ್ರಯಾನ -2 ಅಮೆರಿಕದ ಅಪೋಲೋ ಮಿಷನ್‌ಗಿಂತ ಹೇಗೆ ಭಿನ್ನ ಎಂಬ ಮಾಹಿತಿ ಇಲ್ಲಿದೆ.