ಬಾಪುವಿನ ನೆನಪು: ಗಾಂಧೀಜಿಯ 'ಹರಿಜನ' ಪದ ಬಳಕೆಗೆ ಅಂಬೇಡ್ಕರ್ ಪ್ರತಿರೋಧಿಸಿದ್ದು ಏಕೆ? - ಸುಭಾಷ್ ಚಂದ್ರ ಬೋಸ್
🎬 Watch Now: Feature Video
ರಾಷ್ಟ್ರಪಿತ ಮೋಹನದಾಸ್ ಕರಮಚಂದ್ ಗಾಂಧಿ ಜನಿಸಿ 150 ವರ್ಷಗಳು ಕಳೆದಿವೆ. ತಮ್ಮ ಚಿಂತನೆ, ಜೀವನ ಸಂದೇಶಗಳಿಂದಲೇ ಜಗತ್ತಿನುದ್ದಕ್ಕೂ ವ್ಯಾಪಿಸಿ ನಿಂತ ಈ ಮಹಾನ್ ಚೇತನದ ನೆನಪು ಭಾರತೀಯರಿಗೆ ಪ್ರಾತ:ಸ್ಮರಣೀಯ. ದೇಶಾದ್ಯಂತ ಅವರ ಹೆಜ್ಜೆಗಳನ್ನು ಹುಡುಕುತ್ತಾ ಹೊರಟರೆ, ಅವರು ನಡೆದಾಡಿದ ಪ್ರತಿ ಹಾದಿಯಲ್ಲೂ ಸ್ವಾತಂತ್ರ್ಯ ಹೋರಾಟದ ಬೀಜಗಳನ್ನು ಬಿತ್ತಿದ್ದು ಕಂಡು ಬರುತ್ತೆ. ಈ ಸ್ಪೆಷಲ್ ರಿಪೋರ್ಟ್ ನೋಡಲು ಮರೆಯದಿರಿ.