ಗುದ್ದಿದ ಬೈಕ್​, ಮೈಮೇಲೆ ಹರಿದ ಕಾರು... ಸಾವನ್ನೇ ಗೆದ್ದು ಬಂದ ಮಹಿಳೆ- ವಿಡಿಯೋ - ಹೈದರಾಬಾದ್​ನಲ್ಲಿ ಭೀಕರ ಅಪಘಾತ

🎬 Watch Now: Feature Video

thumbnail

By

Published : Feb 17, 2020, 8:59 PM IST

ಹೈದರಾಬಾದ್​: ಇಲ್ಲಿನ ಎಸ್‌ಆರ್ ನಗರದಲ್ಲಿ ಭೀಕರ ಘಟನೆಯೊಂದು ಜರುಗಿದೆ. ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರ ಮೇಲೆ ಕಾರು ಹರಿದರೂ ಆಕೆ ಸಾವಿನ ಕದ ತಟ್ಟಿ ಬದುಕಿ ಬಂದಿದ್ದಾರೆ. ಅಲೆಖ್ಯ ಎಂಬುವರು ತೀವ್ರ ಗಾಯಗೊಂಡಿದ್ದಾರೆ. ಅಲೆಖ್ಯ ರಸ್ತೆ ದಾಟುತ್ತಿದ್ದಾಗ ಅವರಿಗೆ ಬೈಕ್​ ಡಿಕ್ಕಿ ಹೊಡೆದಿದೆ. ಆದರೆ, ಬೈಕ್​ ಹಿಂದೆಯೇ ವೇಗವಾಗಿ ಬರುತ್ತಿದ್ದ ಕಾರು, ಅಲೆಖ್ಯ ಮೇಲೆ ಹರಿದಿದೆ. ಕಾರಿನಡಿ ಸಿಕ್ಕಿಕೊಂಡ ಅಲೆಖ್ಯರನ್ನು ಸ್ಪಲ್ಪದೂರ ಎಳೆದೊಯ್ತು. ಪ್ರಣೀತಾ ಎಂಬುವರು ಕಾರು ಚಾಲನೆ ಮಾಡುತ್ತಿದ್ದರು. ಕೂಡಲೇ ಅಲೆಖ್ಯ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.