ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥಸಂಚಲನ - ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥಸಂಚಲನ
🎬 Watch Now: Feature Video
ಶಿವಮೊಗ್ಗ ನಗರದಲ್ಲಿ ಉಂಟಾಗಿರುವ ಹಿಂಸಾಚಾರ ತಡೆಗಟ್ಟಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ನಗರದ ಪ್ರಮುಖ ಬೀದಿಗಳಲ್ಲಿ RAF ಬೆಟಾಲಿಯನ್ನಿಂದ ಪಥ ಸಂಚಲನ ನಡೆಸಲಾಯಿತು. ಎಎ ಸರ್ಕಲ್ ನಿಂದ ಪ್ರಾರಾಂಭವಾದ ರೂಟ್ ಮಾರ್ಚ್, ಓಟಿ ರಸ್ತೆ, ಸೀಗೆಹಟ್ಟಿ, ಬಿಬಿ ರಸ್ತೆ, ವಂದನ ಟಾಕೀಸ್, ಸಿದ್ದಯ್ಯ ಸರ್ಕಲ್, MKK ರಸ್ತೆ, ಎಎ ಸರ್ಕಲ್, ಎಸ್ ಎನ್ ಸರ್ಕಲ್, ಲಷ್ಕರ್ ಮೊಹಲ್ಲದ ಮೂಲಕ ಸಾಗಿ ಎಎ ಸರ್ಕಲ್ ನಲ್ಲಿ ರೂರ್ಟ್ ಮಾರ್ಚ್ ಅಂತ್ಯವಾಯಿತು.
Last Updated : Feb 3, 2023, 8:17 PM IST