ವಿಶೇಷಚೇತನ ಜೋಡಿಗೆ ವಿವಾಹ ಮಾಡಿಸಿದ ಗ್ರಾಮಸ್ಥರು! - ಮಾನಸಿಕ ಅಸ್ವಸ್ಥೆ ಹಾಗೂ ಅಂಗವಿಕಲನಿಗೆ ವಿವಾಹ ಮಾಡಿದ ಗ್ರಾಮಸ್ಥರು
🎬 Watch Now: Feature Video
ವಿಜಿಯನಗರಂ(ಆಂಧ್ರಪ್ರದೇಶ): ಸಂತಕವಿಟಿ ಮಂಡಲದ ಸಿರಿಪುರಂ ಗ್ರಾಮದ ನಿವಾಸಿಗಳು ವಿಶೇಷಚೇತನರ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ವಧು (ಪೊಟ್ನೂರು ಮಹಾಲಕ್ಷ್ಮಿ) ಹುಟ್ಟಿನಿಂದಲೇ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಮತ್ತು ವರ (ಬೋರಾ ಅಣ್ಣಾ ನಾಯ್ಡು) 2017ರಲ್ಲಿ ರೈಲು ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ. ನಿವಾಸಿಗಳು ಹಣ ಸಂಗ್ರಹಿಸಿ ಇವರಿಬ್ಬರ ಮದುವೆ ನೆರವೇರಿಸಿದ್ದಾರೆ. ಗ್ರಾಮದ ಸರಪಂಚ್ ದೂಲಾ ತಿರುಪತಿರಾವ್ ಅವರು 3000 ಜನರಿಗೆ ಈ ವೇಳೆ ಊಟದ ವ್ಯವಸ್ಥೆ ಮಾಡಿದ್ದರು.
Last Updated : Feb 3, 2023, 8:23 PM IST