ಕೋವಿಡ್ ಮಾರ್ಗಸೂಚಿಯನ್ನು ಸಚಿವರು ಶಾಸಕರು ಪಾಲಿಸುತ್ತಿದ್ದಾರಾ?.. ವಿಡಿಯೋ ನೋಡಿ - ಕೋವಿಡ್ ಮಾರ್ಗಸೂಚಿ
🎬 Watch Now: Feature Video
ಬೆಳಗಾವಿ: ಕೋವಿಡ್ -19 ಹಿನ್ನೆಲೆ ನಿನ್ನೆಯಷ್ಟೇ ರಾಜ್ಯ ಸರ್ಕಾರ ನಿಯಮಗಳನ್ನು ಜಾರಿಗೆ ಮಾಡಿದೆ. ಹೊಸ ಮಾರ್ಗ ಬಿಡುಗಡೆ ಮಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸರ್ಕಾರದಿಂದಲೇ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಕೆಲವು ಶಾಸಕರು ಮತ್ತು ಸಚಿವರು ಮಾಸ್ಕ್ ಧರಿಸದೇ ಇರುವುದು ಕಂಡು ಬಂದಿತು. ಜನಪ್ರತಿನಿಧಿಗಳ ಈ ನಡೆ ಸಾರ್ವಜನಿಕರ ವಲಯದಲ್ಲಿ ಅಸಮಾಧಾನಕ್ಕೆ ದಾರಿ ಮಾಡಿಕೊಟ್ಟಿದೆ.
Last Updated : Feb 3, 2023, 8:37 PM IST