ಉಡ ಬೇಟೆಯಾಡಿದ ಕಾಳಿಂಗ; ರಕ್ಷಣೆಗೆ ಬಂದ ಉರಗ ತಜ್ಞನ ಮೇಲೆರಗಲು ಯತ್ನ - snake Ashok Kumar Laila
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16930812-thumbnail-3x2-sefed.jpg)
ಬೆಳ್ತಂಗಡಿಯ ಮೇಲಂತಬೆಟ್ಟು ಗ್ರಾಮದ ಕಡಂಬು ಎಂಬಲ್ಲಿ ಯುವ ಉದ್ಯಮಿ ಶಶಿರಾಜ್ ಶೆಟ್ಟಿ ಅವರ ಮನೆಯ ಹಿಂಭಾಗ ಉಡವೊಂದನ್ನು ಬೃಹತ್ ಕಾಳಿಂಗ ಸರ್ಪ ಬೇಟೆಯಾಡಿದೆ. ಈ ಕುರಿತು ಸ್ನೇಕ್ ಅಶೋಕ್ ಕುಮಾರ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಅವರು ಹಾವನ್ನು ಸಾಹಸಪಟ್ಟು ಸೆರೆ ಹಿಡಿದರು. ಈ ಸಂದರ್ಭದಲ್ಲಿ ಕಾಳಿಂಗ, ಅಶೋಕ್ ಅವರ ಮೇಲೆರಗಿದ ಘಟನೆಯೂ ನಡೆಯಿತು. ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.
Last Updated : Feb 3, 2023, 8:32 PM IST