ಉಸಿರಾಟದ ತೊಂದರೆಗೆ ಆಸ್ಪತ್ರೆ ಸೇರಿದ ವ್ಯಕ್ತಿ: ಮೂಗಿನಿಂದ ಜೀವಂತ ಸೀಗಡಿ ಹೊರತೆಗೆದ ವೈದ್ಯರು ! - Doctor removes shrimp from a mans nostril in AP
🎬 Watch Now: Feature Video
ಭೀಮಾವರಂ(ಆಂಧ್ರ) : ವ್ಯಕ್ತಿಯೊಬ್ಬ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಬಂದಿದ್ದಾರೆ. ಅಲ್ಲಿ ಪರೀಕ್ಷೆ ಮಾಡಲಾಗಿದೆ. ಜೀವಂತ ಸೀಗಡಿ ಮೂಗಿನಲ್ಲಿ ಕಂಡುಬಂದಿದೆ. ಆಂಧ್ರಪ್ರದೇಶದ ಭೀಮಾವರಂನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಇದನ್ನು ಹೊರತೆಗೆಯಲಾಗಿದೆ. ವೈದ್ಯರಾದ ಎಂ.ರಾಮಕೃಷ್ಣ ರೋಗಿಯನ್ನು ಪರೀಕ್ಷಿಸಿ ಎಂಡೋಸ್ಕೋಪಿ ಚಿಕಿತ್ಸೆ ಮೂಲಕ ಸೀಗಡಿ ಹೊರತೆಗೆದಿದ್ದಾರೆ. ಆಂಧ್ರಪ್ರದೇಶದ ಎಲೂರು ಜಿಲ್ಲೆಯ ಗಣಪವರಂ ಮಂಡಲದ ನಿವಾಸಿಯಾಗಿರುವ ವ್ಯಕ್ತಿ ಮೀನು ಹಿಡಿಯುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರುಗಟ್ಟಿಸಲು ಆರಂಭಿಸಿತ್ತಂತೆ.
Last Updated : Feb 3, 2023, 8:24 PM IST