ಸಲ್ಮಾನ್ ಖಾನ್ ಜೊತೆಗಿನ ಕಹಿ ಘಟನೆಗಳನ್ನು ನೆನಪಿಸಿಕೊಂಡ ಮಾಜಿ ಗೆಳತಿ ಸೋಮಿ ಅಲಿ!

By

Published : Jan 7, 2023, 3:35 PM IST

Updated : Feb 3, 2023, 8:38 PM IST

thumbnail

ಬಾಲಿವುಡ್​​ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಜೊತೆಗಿದ್ದ ಸಂಬಂಧದ ಬಗ್ಗೆ ಮಾತನಾಡಲು ಎಂದಿಗೂ ಹಿಂದೆ ಸರಿಯದ ನಟಿ ಸೋಮಿ ಅಲಿ ಮತ್ತೊಮ್ಮೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಸಲ್ಮಾನ್​ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ನಾನು ಪಬ್ಲಿಸಿಟಿ ಗಿಮಿಕ್ ಮಾಡುತ್ತಿಲ್ಲ, ಸತ್ಯ ಜನರಿಗೆ ಗೊತ್ತಾಗಲೇಬೇಕು ಎಂದು ತಮ್ಮ ಕೆಲ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ.

Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.