ETV Bharat / sukhibhava

ವಿಶ್ವ ಹೋಮಿಯೋಪತಿ ದಿನ: ಸಾಂಪ್ರದಾಯಿಕ, ನೈಸರ್ಗಿಕ ಚಿಕಿತ್ಸೆ ಮಹತ್ವ ಇದು

author img

By

Published : Apr 7, 2023, 1:06 PM IST

ಜರ್ಮನ್​ ವೈದ್ಯ ಡಾ ಕ್ರಿಸ್ಚಿಯನ್​ ಫ್ರೈಡ್​ರಿಚ್​ ಸ್ಯಾಮುಯಲ್​ ಹನೆಮ್ಯಾನ್​ ಹುಟ್ಟುಹಬ್ಬ ಅಂಗವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

world-homeopathy-day-importance-of-traditional-natural-treatment

ವಿಶ್ವ ಹೋಮಿಯೋಪತಿ ದಿನವನ್ನು ಪ್ರತಿವರ್ಷ ಏಪ್ರಿಲ್​ 10ರಂದು ಆಚರಣೆ ಮಾಡಲಾಗುತ್ತದೆ. ವಿಶ್ವ ಹೋಮಿಯೋಪತಿ ಜಾಗೃತಿ ಸಂಘಟನೆ, ವಾರವೀಡಿ ಈ ಕುರಿತು ಸಪ್ತಾಹ ಹಮ್ಮಿಕೊಳ್ಳುವುದರ ಮೂಲಕ ಅದರ ಅರಿವು ಮೂಡಿಸಲಾಗುವುದು. ಹೋಮಿಯೋಪತಿ ದಿನದಂದು, ಸಾರ್ವಜನಿಕವಾಗಿ ಉಚಿತ ಕಾರ್ಯುಕ್ರಮಗಳನ್ನು, ಭಾಷಣೆ, ಮಾಧ್ಯಮ ಸಂದರ್ಶನ, ಉಚಿತ ಮತ್ತು ಕಡಿಮೆ ವೆಚ್ಚದಲ್ಲಿ ಹೋಮಿಯೋಪತಿ ಸೇವೆಗಳನ್ನು ಒದಗಿಸಲಾಗುವುದು. ಹೋಮಿಯೋಪತಿ ಬಳಕೆ, ಅದರ ಮಾಹಿತಿ ಕುರಿತು ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ಮತ್ತು ಟ್ವಿಟರ್​ ಸೇರಿದಂತೆ ಪ್ರಮುಖ ಮಾಧ್ಯಮಗಳಲ್ಲಿ ಮಾಹಿತಿ ನೀಡಲಾಗುವುದು.

ಹೋಮಿಯೋಪತಿ ದಿನದ ಇತಿಹಾಸ: ಏಪ್ರಿಲ್​ 10 ಡಾ ಕ್ರಿಸ್ಚಿಯನ್​ ಫ್ರೈಡ್​ರಿಚ್​ ಸ್ಯಾಮುಯಲ್​ ಹನೆಮ್ಯಾನ್​ ಹುಟ್ಟುಹಬ್ಬ. ಈತ ಜರ್ಮನ್​ ವೈದ್ಯನಾಗಿದ್ದು ಹೋಮಿಯೋಪತಿ ಅಗ್ರ ಎನ್ನಲಾಗಿದೆ. ಹೋಮಿಯೋಪತಿ ಕ್ಷೇತ್ರಕ್ಕೆ ಈತ ನೀಡಿದ ಕೊಡುಗೆ ಸ್ಮರಣೆಯಿಂದಲೇ ಪ್ರತಿ ವರ್ಷ ಈತನ ಹುಟ್ಟುಹಬ್ಬವನ್ನು ಹೋಮಿಯೋಪತಿ ದಿನವನ್ನಾಗಿ ಆಚರಿಸಲಾಗುವುದು. 2005ರಲ್ಲಿ ಮೊದಲ ಬಾರಿಗೆ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಹೋಮಿಯೋಪತಿ ಜಾಗೃತಿ ಸಂಸ್ಥೆಯು ನವ ದೆಹಲಿಯಲ್ಲಿ ತನ್ನ ವಾರ್ಷಿಕ ಸಮ್ಮೇಳನದಲ್ಲಿ ಅಧಿಕೃತವಾಗಿ ಘೋಷಿಸಿತು. ಡಬ್ಲೂಎಚ್​ಒಒ ಒಂದು ಲಾಭರಹಿತ ಸಂಸ್ಥೆಯಾಗಿದ್ದು ಅದು ವಿಶ್ವಾದ್ಯಂತ ಹೋಮಿಯೋಪತಿಯ ತಿಳಿವಳಿಕೆ ಮತ್ತು ಬಳಕೆಯನ್ನು ಉತ್ತೇಜಿಸುತ್ತದೆ. ವಿಶ್ವ ಹೋಮಿಯೋಪತಿ ದಿನವನ್ನು ಪ್ರತಿ ವರ್ಷವೂ ವಿವಿಧ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವೇಳೆ ಹೋಮಿಯೋಪತಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಮಿನಾರ್‌ಗಳು, ಕಾರ್ಯಾಗಾರಗಳು, ಉಚಿತ ಕ್ಲಿನಿಕ್‌ಗಳು, ಸಾರ್ವಜನಿಕ ಮಾತುಕತೆಗಳು ಮತ್ತು ಮಾಧ್ಯಮ ಪ್ರಚಾರಗಳನ್ನು ಒಳಗೊಂಡಿವೆ.

ಹೋಮಿಯೋಪತಿ ದಿನದ ಉದ್ದೇಶ: ಹೋಮಿಯೋಪತಿ ಜಾಗೃತಿ ಸಪ್ತಾಹದ ಮೂಲ ಉದ್ದೇಶ ಹೋಮಿಯೋಪತಿ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅದ ಬಳಕೆ ಲಭ್ಯವಾಗುವಂತೆ ಮಾಡುವುದು. ವಿಶ್ವ ಹೋಮಿಯೋಪತಿ ದಿನದಂದು ಅದರ ಸವಾಲು ಮತ್ತು ಅದರ ಭವಿಷ್ಯದ ಅಭಿವೃದ್ಧಿ ತಂತ್ರಗಳನ್ನು ಗಮನಿಸಲಾಗುವುದು. ಹೋಮಿಯೋಪತಿ ಚಿಕಿತ್ಸೆಯ ಇಂದು ವಿಧವಾಗಿದ್ದು, ಅದರ ಯಶಸ್ಸಿಗೆ ಅಭಿವೃದ್ದಿಗೆ ಕೆಲಸ ಮಾಡಲಾಗುತ್ತಿದೆ. ಜಾಗತಿಕ ಹೋಮಿಯೋಪತಿ ಜಾಗೃತಿ ಸಂಘಟನೆಯನ್ನು ಕೆಲವು ಸ್ವಯಂ ಕಾರ್ಯಕರ್ತರು ನಡೆಸುತ್ತಿದ್ದು, ಇದು ಲಾಭರಹಿತ ಸಂಸ್ಥೆಯಾಗಿದೆ.

ಹೋಮಿಯೋಪತಿ ದಿನದ ಥೀಮ್​: ಪ್ರತಿ ವರ್ಷ ಈ ದಿನದ ಥೀಮ್​ ಅನ್ನು ಬದಲಾವಣೆ ಮಾಡಲಾಗುವುದು. ಈ ವರ್ಷದ ಇದರ ಘೋಷವಾಕ್ಯ ಒಂದು ಆರೋಗ್ಯ, ಒಂದು ಕುಟುಂಬ.

ಹೋಮಿಯೋಪತಿ ಮಹತ್ವ: ವಿಶ್ವ ಹೋಮಿಯೋಪತಿ ಪ್ರಮುಖವಾಗಲು ಅನೇಕ ಕಾರಣಗಳಿವೆ. ಡಾ. ಹ್ಯಾನೆಮನ್ ಅವರ ಮೂಲ ಕೆಲಸವು ವೈದ್ಯಕೀಯ ಅಭ್ಯಾಸದ ಮೇಲೆ ಮತ್ತು ನಾವು ಆರೋಗ್ಯ ರಕ್ಷಣೆಯನ್ನು ಅನುಸರಿಸುವ ವಿಧಾನದ ಮೇಲೆ ಆಳವಾದ ಪ್ರಭಾವವನ್ನು ಬೀರಿದೆ. ಹೋಮಿಯೋಪತಿಯ ಸುರಕ್ಷೆ ಮತ್ತು ಪರಿಣಾಮಕಾರಿ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸಬೇಕಿದೆ. ಹೋಮಿಯೋಪತಿಗೆ 200 ವರ್ಷದ ಇತಿಹಾಸವಿದ್ದು, ಇದು ತನ್ನ ಸಾಂಪ್ರದಾಯಿಕ ಔಷಧಕ್ಕೆ ನೈಸರ್ಗಿಕ ಮತ್ತು ಸಮಗ್ರ ಪರ್ಯಾಯವಾಗಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ.

ಇದನ್ನೂ ಓದಿ: ವಿಶ್ವ ಆರೋಗ್ಯ ದಿನ 2023: ಎಲ್ಲರಿಗೂ ಆರೋಗ್ಯ ಈ ವರ್ಷದ ಘೋಷವಾಕ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.