ETV Bharat / sukhibhava

ಪಾರ್ಶ್ವವಾಯು ಲಕ್ಷಣಗಳನ್ನು ತಕ್ಷಣವೇ ಗುರುತಿಸಿ.. ಜೀವ ಕಾಪಾಡಿಕೊಳ್ಳಿ!. - ಪಾರ್ಶ್ವವಾಯು ಚಿಕಿತ್ಸೆ ಬಗ್ಗೆ ವೈದ್ಯರ ಜತೆ ತಪಾಸಣೆ

ದೇಹವು ನೀಡುವ ಸಂಕೇತಗಳನ್ನು ಅರ್ಥಮಾಡಿಕೊಳ್ಳಬೇಕು. ಅಷ್ಟೇ ಅಲ್ಲ ಅಂತಹ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

Recognize symptoms of paralysis fast...
ಪಾರ್ಶ್ವವಾಯು ಲಕ್ಷಣಗಳನ್ನು ತಕ್ಷಣವೇ ಗುರುತಿಸಿ.. ಜೀವ ಕಾಪಾಡಿಕೊಳ್ಳಿ!.
author img

By

Published : Nov 1, 2022, 3:39 PM IST

ಹೈದರಾಬಾದ್​: ಅನೇಕ ಜನರು ಪಾರ್ಶ್ವವಾಯು ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಇಲ್ಲವೇ ಸಾಮಾನ್ಯವಾಗಿ ಪಾರ್ಶ್ವವಾಯು ರೋಗಲಕ್ಷಣಗಳನ್ನು ತಪ್ಪಾಗಿ ಗ್ರಹಿಸುತ್ತಾರೆ. ಇದು ಸಮಸ್ಯೆ ಮತ್ತಷ್ಟು ಹದಗೆಡಿಸಲು ಕಾರಣವಾಗುತ್ತದೆ. ಆದ್ದರಿಂದ ದೇಹವು ನೀಡುವ ಸಂಕೇತಗಳನ್ನು ಅರ್ಥಮಾಡಿಕೊಳ್ಳಬೇಕು. ಅಷ್ಟೇ ಅಲ್ಲ ಅಂತಹ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಪಾರ್ಶ್ವವಾಯುನ ಲಕ್ಷಣಗಳೇನು?

* ದೇಹದ ಒಂದು ಭಾಗದಲ್ಲಿ ದುರ್ಬಲ ಭಾವನೆ ಆಗಾಗ ಕಾಣಿಸಿಕೊಂಡರೆ ಸೂಕ್ತ ಮುಂಜಾಗ್ರತೆ ಕೈಗೊಳ್ಳಿ

* ಮಂದ ಮುಖ ಭಾವ ಇದ್ದರೇ ಇದು ಪಾರ್ಶ್ವವಾಯು ಲಕ್ಷಣವಾಗಿರಬಹುದು

* ಬಾಯಿ ಒಂದು ಕಡೆ ಜಾರುವುದು, ಅಸ್ಪಷ್ಟ ಮಾತುಗಳಿದ್ದರೆ ಅದು ಲಕ್ವದ ಲಕ್ಷಣಗಳಲ್ಲೊಂದು

* ಅಸಾಮಾನ್ಯ, ತೀವ್ರ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ಆ ಬಗ್ಗೆ ವೈದ್ಯರ ಬಳಿ ತೋರಿಸಿ, ಎಲ್ಲ ತಲೆನೋವು ಪಾರ್ಶ್ವವಾಯುನ ಲಕ್ಷಣವಲ್ಲ, ಆದರೆ ಅದನ್ನು ನಿರ್ಲಕ್ಷಿಸುವಂತಿಲ್ಲ.

* ಮಂದ ದೃಷ್ಟಿ ಕಾಣಿಸಿಕೊಳ್ಳುತ್ತಿದ್ದರೆ, ಅದನ್ನು ಕಡೆಗಣಿಸಬೇಡಿ

* ಮರಗಟ್ಟುವಿಕೆ ಮತ್ತು ಚುಚ್ಚುವ ಸಂವೇದನೆ ಇದ್ದರೆ ಅದು ಒಂದು ಲಕ್ಷಣವಾಗಿರಬಹುದು.

ಅಂತಹ ರೋಗಲಕ್ಷಣಗಳು ಕಾಣಿಸಿಕೊಂಡರೆ, ವಿಳಂಬ ಮಾಡಬಾರದು. ಆದಷ್ಟು ಬೇಗ ಆಸ್ಪತ್ರೆಗೆ ಹೋಗಿ. ಪಾರ್ಶ್ವವಾಯು ಚಿಕಿತ್ಸೆ ಬಗ್ಗೆ ವೈದ್ಯರ ಜತೆ ತಪಾಸಣೆ ಮಾಡಿಸಿಕೊಳ್ಳಬೇಕು. ಹಾಗೆ ಮಾಡಿದರೆ ಅನಗತ್ಯ ಗೊಂದಲ ಹಾಗೂ ಲಕ್ವದಿಂದ ದೂರ ಇರಬಹುದು.

ಇದನ್ನು ಓದಿ:ಕ್ಯಾನ್ಸರ್ ಚಿಕಿತ್ಸೆ: ನೀವು ಮೊದಲು ಫಲವತ್ತತೆಯ ಬಗ್ಗೆ ಚರ್ಚಿಸಿ, ಯಾಕೆಂದರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.