ETV Bharat / sukhibhava

ಏಕಪತ್ನಿತ್ವದ ಹೊರಾತಾಗಿ ಆಕರ್ಷಿಸುವ ಸಂಬಂಧ; ಸಮೀಕ್ಷೆ ಹೇಳುವುದೇನು? - ಅನೇಕ ತೊಂದರೆಗಳನ್ನು ಹೊಂದಿದೆ

ಏಕಪತ್ನಿತ್ವದಂತಹ ಸಂಪ್ರದಾಯದ ಸಮಾಜದಲ್ಲಿ ಇದರಾಚೆಗಿನ ಪ್ರೀತಿ ಹುಡುಕುವ ಕುರಿತು ಗ್ಲೀಡೆನ್ ಸಮೀಕ್ಷೆ ನಡೆಸಿದ್ದು, ಅದರ ವರದಿ ಇಲ್ಲಿದೆ.

An attractive relationship other than monogamy; What does the survey say

author img

By ETV Bharat Karnataka Team

Published : Oct 12, 2023, 1:35 PM IST

ನವದೆಹಲಿ: ಏಕಪತ್ನಿತ್ವದಾಚೆಗೆ ಅನೇಕ ಪರ್ಯಾಯ ಸಂಬಂಧಗಳಲ್ಲಿ ಹಲವು ವಿಧಗಳಿವೆ, ಅವು ಅನೇಕ ತೊಂದರೆಗಳನ್ನು ಕೂಡಾ ಮಾಡುತ್ತವೆ. ಇಂದು ನಾವು ಬದುಕುತ್ತಿರುವ ಜಗತ್ತಿನಲ್ಲಿ ಸಂಬಂಧ ಮತ್ತು ಪ್ರೀತಿಗಳಿಗೆ ಹೊಸ ಅರ್ಥಗಳಿವೆ. ಇಂದು ಹೆಚ್ಚು ಪ್ರಾಮುಖ್ಯತೆ ಸಂಗಾತಿ ಎಂದರೆ, ಸಂಗಾತಿಗಳ ಜೊತೆ ಸಂಬಂಧದಲ್ಲಿ ಬದ್ಧವಾಗಿದ್ದರೂ ಇದೇ ಸಮಯದಲ್ಲಿ ಬೇರೆ ಸಂಬಂಧ ಹೊಂದುವುದೇ ಆಗಿದೆ. ವ್ಯಕ್ತಿಯ ಹೃದಯ ಯಾವಾಗಲೂ ಪ್ರೀತಿಯ ಅನ್ವೇಷಣೆ, ಆಸಕ್ತಿ ಅನುಭವಗಳಿಗೆ ಹಾತೊರೆಯುತ್ತದೆ.

ಹಿಂದಿರುವ ಕಾರಣ: ಆಕಸ್ಮಿಕ ಭೇಟಿ, ಸಂಬಂಧಗಳ ಬದ್ಧತೆ ಮತ್ತು ರಹಸ್ಯ ಸಂಬಂಧಗಳು ಅನೇಕ ಕಾಲದಿಂದಲೂ ಒಂದು ಭಾಗವಾಗಿದೆ. ಅನೇಕ ದೇಶದಲ್ಲಿ ಜನರು ಏಕಪತ್ನಿತ್ವ ಮತ್ತು ಸಂಬಂಧಗಳಿಗೆ ಬದ್ಧವಾದ ಆದರ್ಶದ ಸಾಂಪ್ರದಾಯಿಕ ಚಿಂತನೆ ಹೊಂದಿದ್ದರೂ, ಅನೇಕ ಬಾರಿ ಹೊರಗಿನ ಆಕರ್ಷಣೆಗಳಿಂದ ತಪ್ಪಿಸಿಕೊಳ್ಳದ ಪ್ರೀತಿಯ ಸಂಬಂಧವನ್ನು ಹೊಂದಿರುತ್ತಾರೆ.

ಕೌಂಟಿಂಗ್ ಲವ್ಸ್ ಇನ್ ದಿ ಶ್ಯಾಡೋಸ್ ಎಂಬ ಪದವು ಅನೇಕ ಪ್ರಣಯ ಅಥವಾ ಲೈಂಗಿಕ ಸಂಬಂಧಗಳನ್ನು ಮುಚ್ಚಿಡುವ ಅಭ್ಯಾಸದ ಬಗ್ಗೆ ತಿಳಿಸುತ್ತದೆ. ಇದು ಏಕಪತ್ನಿತ್ವ ಹೊಂದಿಲ್ಲದ ಬೇರೆಯವರೊಂದಿಗೆ ನಿಕಟ ಸಂಬಂದಗಳು ಬಗ್ಗೆ ತಿಳಿಸುತ್ತದೆ. ಈ ರೀತಿಯ ಸಂಬಂಧದಲ್ಲಿ ಗಡಿ, ಸಂವಹನ ಮತ್ತು ನಂಬಿಕೆ ಅತ್ಯಗತ್ಯ ಅಂಶಗಳಾಗಿವೆ.

ಸಾಂಸ್ಕೃತಿ ಪರಿಕಲ್ಪನೆಗಳು ಬದಲಾಗುತ್ತಿರುವಾಗ, ಸಂಗಾತಿ ಬಗೆಗಿನ ವರ್ತನೆ ಗಮನಿಸಿದಾಗ, ಅವರು ಇಂತಹ ಪರ್ಯಾಯ ಸಂಬಂಧವನ್ನು ಒಪ್ಪಿರುವುದು ಅನಿರೀಕ್ಷಿತ ಆಘಾತವಾಗುವುದಿಲ್ಲ. ಇದನ್ನು ಸಾಮಾನ್ಯವಾಗಿ ಸೈಡ್​ ಹಸ್ಲ್ಸ್​​ ಎಂದು ಕರೆಯಲಾಗುತ್ತದೆ. ಇದು ಸಮಾಜದಲ್ಲಿ ಕೆಲವೊಮ್ಮೆ ಆಕ್ಷೇಪಾರ್ಯವಾಗಿರುತ್ತದೆ ಎಂದು ಗ್ಲೀಡೆನ್​ ಕಂಟ್ರಿ ಮ್ಯಾನೇಜರ್​​ ಸೈಬಿಲ್​ ಶಿಡ್ಡೆಲ್​ ತಿಳಿಸಿದ್ದಾರೆ

ಪ್ರೀತಿಯಲ್ಲಿ ಹುಳಿ ಹಿಂಡಿದಾಗ: ಇತ್ತೀಚಿನ ಗ್ಲೀಡೆನ್ ಸಮೀಕ್ಷೆಯ ಪ್ರಕಾರ, ಶೇ 49ರಷ್ಟು ಪುರುಷರು ಮತ್ತು ಶೇ 60ರಷ್ಟು ಮಹಿಳೆಯರು ಈ ರೀತಿಯ ಏಕಪತ್ನಿ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ತೋರಿಸಿದೆ. ಕೋಲ್ಕತ್ತಾದಲ್ಲಿ ಶೇ 41ರಷ್ಟು, ದೆಹಲಿಯಲ್ಲಿ ಶೇ 45ರಷ್ಟು, ಮುಂಬೈನಲ್ಲಿ ಶೇ 34ರಷ್ಟು ಮತ್ತು ಬೆಂಗಳೂರಿನಲ್ಲಿ ಶೇ 45ರಷ್ಟು, ಪಾಟ್ನಾದಲ್ಲಿ ಶೇ 49ರಷ್ಟು, ಇಂದೋರ್‌ನಲ್ಲಿ ಶೇ 48ರಷ್ಟು, ಜೈಪುರದಲ್ಲಿ 45ರಷ್ಟು ಮಂದಿ ಏಕಕಾಲದಲ್ಲಿ ಇಬ್ಬರಿಗಿಂತ ಹೆಚ್ಚು ಸಂಗಾತಿಯನ್ನು ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಬಹುಮುಖು ಸಮುದಾಯದಲ್ಲಿ ಅಂಗೀಕೃತ ಸಾಮಾಜಿಕ ನಿಯಮಗಳಿಂದ ಸಂಬಂಧಗಳು ನಿರ್ಬಂಧಿತ ಆಗಿರುವುದಿಲ್ಲ. ಏಕ ಸಮಯದಲ್ಲಿ ಹಲವು ಮಂದಿ ಸಂಗಾತಿಯನ್ನು ಇಲ್ಲಿ ಹುಡುಕಲಾಗುವುದು. ಅಲ್ಲದೇ, ಏಕಕಾಲದಲ್ಲಿ ಅವರ ಜೊತೆ ಸಂಬಂಧವನ್ನು ಅಭಿವೃದ್ಧಿ ಹೊಂದುತ್ತಾರೆ. ನೈತಿಕ ಮತ್ತು ತೃಪ್ತಿಕರ ಸಂಬಂಧಗಳಲ್ಲಿ ಮುಕ್ತ ಸಂವಹನ, ಒಪ್ಪಿಗೆ ಮತ್ತು ಭಾವನಾತ್ಮಕ ಪ್ರಾಮಾಣಿಕತೆಯ ಮುಖ್ಯವಾಗುತ್ತದೆ. ಟೈರ್​ 1ನಗರಗಳಲ್ಲಿ ಸಂಬಂಧಗಳಲ್ಲಿ ಕಾಣುವ ಆಕಾಂಕ್ಷೆಗಳು ಮತ್ತು ವ್ಯತ್ಯಾಸಗಳು ಟೈರ್​​ 2 ನಗರದಲ್ಲಿ ಕಡಿಮೆ.

ನಿರೀಕ್ಷೆಗಳಿಗಿಲ್ಲ ಅವಕಾಶ: ಪ್ರಣಯದ ಸಂಬಂಧಗಳು ಸಾಹಸದ ಜೊತೆಗೆ ಪ್ರೀತಿ ಬೆರೆಸುತ್ತದೆ. ಆದರೆ ಇದರಲ್ಲಿ ಮುಕ್ತ ಸಂಗಾತಿಯ ಅನುಭವ ಲಭ್ಯವಾಗುವುದಿಲ್ಲ ಎಂಬುದು ನೆನಪಿನಲ್ಲಿಡಬೇಕಾದ ಅಂಶ. ಸಮಾಜದ ಗೌರವ, ಮೆಚ್ಚುಗೆ ಮತ್ತು ಪೂರ್ಣಗೊಳಿಸಿದ ಭಾವನೆಯೊಂದಿಗೆ ಪ್ರತಿ ದಂಪತಿಗಳು ತಮ್ಮ ಸಂಬಂಧದ ಪ್ರಯಾಣವನ್ನು ನಡೆಸಬೇಕು. ಇದರ ಜೊತೆಗೆ ನಿರಂತರ ಸಂವಹನ, ಮಿತಿ ಹೊಂದುವುದು ಅವಶ್ಯ. ಸಾಮಾನ್ಯವಾಗಿ ಟ್ರೈಸುನಾರಿಯನ್ಸ್​​ ಅಂದರೆ 30 ರಿಂದ 39 ವರ್ಷದ ಮಧ್ಯ ವಯಸ್ಸಿನವರು ಶೇ 57ರಷ್ಟು ಮತ್ತು ಮಿಲೇನಿಯಲ್ಸ್​ ಅಂದರೆ 1980- 1990 ನಡುವಿನಲ್ಲಿ ಜನಿಸಿದ ಮಂದಿ ಶೇ 51ರಷ್ಟು ಇಂತಹ ಸಂಬಂಧವನ್ನು ಹೊಂದಿರುತ್ತಾರೆ ಎಂಬ ಅಂಕಿ - ಅಂಶವನ್ನು ಸಮೀಕ್ಷೆ ನೀಡಿದೆ.

ಪ್ರತಿಯೊಬ್ಬರೂ ಅನನ್ಯ ಅವಶ್ಯಕತೆಗಳು ಮತ್ತು ಆಸಕ್ತಿಗಳನ್ನು ಹೊಂದಿದ್ದಾರೆ ಎಂಬುದನ್ನು ಗುರುತಿಸುವುದು ಮುಖ್ಯವಾಗಿದೆ. ಕೆಲವು ಜನರು ವಿಭಿನ್ನ ಪ್ರೀತಿ ಸಂಬಂಧಗಳಿಂದ ಸಾಕಷ್ಟು ಗಳಿಸಬಹುದು. ಮತ್ತು ಕೆಲವರು ಏಕಪತ್ನಿತ್ವದ ಸ್ಥಿರತೆಯಲ್ಲಿ ಅಭಿವೃದ್ಧಿ ಹೊಂದಬಹುದು. ಅಂತಿಮವಾಗಿ ಇದು ವ್ಯಕ್ತಿಯೊಬ್ಬನ ಸಂತೋಷ, ಸಂತೋಷ ಮತ್ತು ಸಾಂದರ್ಭಿಕತೆ ಆಧಾರಿಸಿ ಪ್ರೀತಿಯನ್ನು ಆರಿಸಿಕೊಳ್ಳುವುದರ ಮೇಲೆ ನಿಂತಿದೆ. (ಐಎಎನ್​ಎಸ್​)

ಇದನ್ನೂ ಓದಿ: ದೇಶ ಸುತ್ತುವ ಕನಸಿನ ಜೊತೆಯಾಗುವ, ಜಿಹ್ವೆಯ ರುಚಿ ತಣಿಸುವ ಆಹಾರಗಳಿವು..!: ನೀವು ಒಮ್ಮೆ ಟ್ರೈ ಮಾಡಲು ಬಯಸುವಿರಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.