ETV Bharat / state

ಭೀಕರ ಬರಗಾಲದಲ್ಲೂ ಬಂಗಾರವಾಯ್ತು ರೈತನ ಬದುಕು - yadagiri

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಳ್ಳಿ ಗ್ರಾಮದ ರೈತ ತನ್ನ ಹೊಲದಲ್ಲಿ ಪಪ್ಪಾಯಿ ಸಸಿಗಳನ್ನು ನೆಡುವ ಮುಖಾಂತರ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡಿದ್ದಾರೆ. ಚಿಕ್ಕನಳ್ಳಿ ಗ್ರಾಮದ ರೈತ ಗುರು ಎನ್ನುವವರು ಪಪ್ಪಾಯಿ ಬೆಳೆಯುವ ಮುಖಾಂತರ ಆರ್ಥಿಕ ಪರಿಸ್ಥಿತಿಯಲ್ಲಿ ಬಲಿಷ್ಟರಾಗಿದ್ದು ಉಳಿದ ರೈತರಿಗೆ ಮಾದರಿಯಾಗಿದ್ದಾರೆ.

ಭೀಕರ ಬರಗಾಲದಲ್ಲಿ ರೈತನ ಬದುಕು ಬಂಗಾರು
author img

By

Published : Jun 14, 2019, 12:56 PM IST

ಯಾದಗಿರಿ: ಜಿಲ್ಲೆಯಲ್ಲಿ ಭೀಕರ ಬರಗಾಲ ಉದ್ಭವಿಸಿದ ಹಿನ್ನೆಲೆಯಲ್ಲಿ ಜಮೀನನಲ್ಲಿರುವ ಪೈರುಗಳು ನೀರಿಲ್ಲದೇ ಒಣಗಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ರೈತನೊಬ್ಬ ತನ್ನ ಜಮೀನಿನಲ್ಲಿ ಹಚ್ಚ ಹಸಿರು ಮೂಡಿಸುವ‌ ಮೂಖಾಂತರ ತನ್ನ ಬದುಕನ್ನೆ ಹಸನಾಗಿಸಿ ಕೊಂಡಿದ್ದಾನೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಳ್ಳಿ ಗ್ರಾಮದ ರೈತ ತನ್ನ ಹೊಲದಲ್ಲಿ ಪಪ್ಪಾಯಿ ಸಸಿಗಳನ್ನು ನೆಡುವ ಮುಖಾಂತರ ತನ್ನ ಜೀವನದ ದಿಕ್ಕನ್ನೇ ಬದಲಾಯಿಸಿಕೊಂಡಿದ್ದಾರೆ. ಚಿಕ್ಕನಳ್ಳಿ ಗ್ರಾಮದ ರೈತ ಗುರು ಎನ್ನುವವರು ಪಪ್ಪಾಯಿ ಬೆಳೆಯುವ ಮುಖಾಂತರ ಆರ್ಥಿಕ ಪರಿಸ್ಥಿತಿಯಲ್ಲಿ ಬಲಿಷ್ಟರಾಗಿದ್ದು ಉಳಿದ ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ.

ರೈತ ಗುರು ತಮ್ಮ ಜಮೀನಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ, ಯಾವುದೇ ಲಾಭದಾಯಕ ಇಲ್ಲದ ಪರಿಣಾಮ ನಷ್ಟವನ್ನು ಅನುಭವಿಸಿದರು. ಇದರಿಂದ ಬೇಸತ್ತ ರೈತ ಮುಂಗಾರು ಬೆಳೆಗಳಿಗೆ ವಿದಾಯ ಹೇಳಿ ಮಿಶ್ರ ಬೆಳೆಗಳಿಗೆ‌ ಮುಖ ಮಾಡಿದರು. ತದನಂತರ ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಮಿಶ್ರ ಬೆಳಗೆಳಿಗೆ ಹೆಜ್ಜೆ ಹಾಕಿದರು ಜೊತೆಗೆ ಸರಕಾರಿ ಯೋಜನೆ ಲಾಭ ಪಡೆದುಕೊಂಡು ಜಮೀನಿನಲ್ಲಿ ಪಪ್ಪಾಯಿ ಬೆಳೆದು, ಬೆಳೆದಂತಹ ಬೆಳೆಗಳನ್ನು ಮುಂಬೈಗೆ ರಪ್ತು ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ಜಮೀನಗಳು ಒಣಗಿ ಕಮರಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ರೈತ ಗುರು ಪಪ್ಪಾಯಿ ಹಣ್ಣುಗಳನ್ನು ಬೆಳದು ರೈತ ಸಂಕುಲಕ್ಕೆ ಮುನ್ನಡಿ ಬರೆದಿದ್ದಾರೆ. ಗುರು ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಸುಮಾರು 6 ರಿಂದ 8 ಲಕ್ಷ ರೂ ಬಂಡವಾಳ ಹೂಡಿ ಪಪ್ಪಾಯಿ ಬೆಳೆದಿದ್ದಾರೆ. ಎಕರೆಗೆ 2 ಲಕ್ಷ ರೂಪಾಯಿಯಂತೆ ನಾಲ್ಕು ಎಕರೆ ಜಮೀನಿಗೆ 8 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಹೂಡಿದ ಬಂಡವಾಳದಿಂದ ಹನ್ನೊಂದು ತಿಂಗಳಲ್ಲಿ 8 ಲಕ್ಷ ರೂ. ಪಡೆದುಕೊಂಡಿದ್ದು, ಆರ್ಥಿಕವಾಗಿ ಲಾಭ ಪಡೆದಕೊಂಡಿದ್ದಾರೆ. ತಿಂಗಳಲ್ಲಿ ವಾರಕ್ಕೆ 2 ಬಾರಿಯಂತೆ ಹತ್ತು ಟನ್​ಗಳಷ್ಟು ಪಪ್ಪಾಯಿ ಹಣ್ಣಗಳನ್ನು ಬೆಳೆದು ಬಾಂಬೆ, ಪೂನಾಕ್ಕೆ ರವಾನಿಸುವ ಮುಖಾಂತರ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ.

Intro:ಸ್ಥಳ : ಯಾದಗಿರಿ
ಫಾರ್ಮೆಟ : ಎ ವಿ
ಸ್ಲಗ : ಭೀಕರ ಬರಗಾಲದಲ್ಲಿ ರೈತನ ಬದುಕು ಬಂಗಾರು. .

ನಿರೂಪಕ : ಜಿಲ್ಲೆಯಲ್ಲಿ ಭೀಕರ ಬರಗಾಲ ಉದ್ಭವಿಸಿದ ಹಿನ್ನಲೆ ಜಮೀನಲ್ಲಿರುವ ಪೈರುಗಳು ನೀರಿಲ್ಲದೆ ಒಣಗಿ ಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಓರ್ವ ರೈತ ತನ್ನ ಜಮೀನಿನಲ್ಲಿ ಹಚ್ಚ ಹಸಿರನ್ನು ಮೂಡಿಸುವ‌ ಮೂಖಾಂತರ ತನ್ನ ಬದಕನ್ನೆ ಹಸಿನಾಗಿಸಿಕೊಂಡಿದ್ದಾನೆ.

ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಚಿಕ್ಕನಳ್ಳಿ ಗ್ರಾಮದ ರೈತ ತನ್ನ ಹೊಲದಲ್ಲಿ ಪಪ್ಪಾಯಿ ಸಸಿಗಳನ್ನು ನೆಡುವ ಮುಖಾಂತರ ತನ್ನ ಜೀವನವನ್ನೆ ದಿಕ್ಕನು ಬದಲಾಯಿಸಿಕೊಂಡಿದ್ದಾರೆ

ಚಿಕ್ಕನಳ್ಳಿ ಗ್ರಾಮದ ರೈತ ಗುರು ಎನ್ನುವರು ಪಪ್ಪಾಯಿ ಬೆಳೆಯುವ ಮುಖಾಂತರ ಆರ್ಥಿಕ ಪರಿಸ್ಥಿತಿಯಲ್ಲಿ ಬಲಿಷ್ಟರಾಗಿದ್ದು ಉಳಿದ ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ.

ಗ್ರಾಮದ ರೈತ್ ಗುರು ತಮ್ಮ ಜಮೀನಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳನ್ನು ಬೆಳೆಯುತ್ತಿದ್ದರು. ಆದ್ರೆ ಯಾವುದೆ ಲಾಭದಾಯಕವು ಇಲ್ಲದ ಪರಿಣಾಮ ನಷ್ಟವನ್ನು ಅನುಭವಿಸಿದರು. ಇದರಿಂದ ಬೇಸತ್ತ ರೈತ ಮುಂಗಾರು ಬೆಳೆಗಳಿಗೆ ವಿದಾಯ ಹೇಳಿ ಮಿಶ್ರ ಬೆಳೆಗಳಿಗೆ‌ ಮುಖ ಮಾಡಿದರು.

ತದನಂತ್ರ ತೋಟಗಾರಿಕೆ ಇಲಾಖೆ ಸಂಪರ್ಕಿಸಿ ಮಿಶ್ರ ಬೆಳಗೆಳಿಗೆ ಹೆಜ್ಜೆ ಹಾಕಿದನು.ಸರಕಾರಿ ಯೋಜನೆಯ ಲಾಭವನ್ನು ಪಡೆದುಕೊಂಡು ಜಮೀನಿನಲ್ಲಿ ಪಪ್ಪಾಯಿ ಬೆಳೆದು ಬೇಳೆದಂತಹ ಬೆಳೆಗಳನ್ನು ಬಾಂಬೈಗೆ ರಪ್ತು ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆ ಬಾರದ ಹಿನ್ನೆಲೆ ಜಮೀನಗಳು ಒಣಗಿ ಕಮರಿಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ರೈತ್ ಪಪ್ಪಾಯಿ ಹಣ್ಣಗಳನ್ನು ಬೆಳದು ರೈತ ಸಂಕುಲಕ್ಕೆ ಮುನ್ನಡಿ ಬರೆದಿದ್ದಾರೆ.

Body:ಗುರು ತನ್ನ ನಾಲ್ಕು ಎಕ್ರೆ ಜಮೀನಿನಲ್ಲಿ ಸುಮಾರು 6 ರಿಂದ 8 ಲಕ್ಷ ರೂ ಬಂಡವಾಳ ಹೂಡಿ ಜಮೀನಿನಲ್ಲಿ ಪಪ್ಪಾಯಿ ಬೆಳೆದಿದ್ದಾರೆ. ಎಕ್ರೆಗೆ 2 ಲಕ್ಷ ರೂಪಾಯಿಯಂತೆ ನಾಲ್ಕು ಎಕ್ರೆ ಜಮೀನಿಗೆ 8 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

Conclusion:ಆದ್ರೆ ಖರ್ಚು ಮಾಡಿದ ಹನ್ನೊಂದು ತಿಂಗಳಲ್ಲಿ 8 ಲಕ್ಷ ರೂ. ಪಡೆದುಕೊಳ್ಳುವರ ಜತೆಗೆ ಆರ್ಥಿಕವಾಗಿ ಲಾಭವನ್ನು ಪಡೆದಕೊಂಡಿದ್ದಾರೆ. ತಿಂಗಳಲ್ಲಿ ವಾರಕ್ಕೆ 2 ಬಾರಿಯಂತೆ ಹತ್ತು ಟನ್ಗಳಷ್ಟು ಪಪ್ಪಾಯಿ ಹಣ್ಣಗಳನ್ನು ಬೆಳೆದು ಹೊರ ರಾಜ್ಯಕ್ಕೆ ಬಾಂಬೆ, ಪೂನಾಗಳಿಗೆ ರವಾನಿಸುವ ಮುಖಾಂತರ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.