ಸಿಎಎ, ಎನ್ಆರ್ಸಿ ವಿರೋಧಿಸಿ ರಂಜಾನ್ ಮಾದರಿಯಲ್ಲಿ ಉಪವಾಸ ಕೈಗೊಂಡ ಮುಸ್ಲಿಮರು - ಸಿಎಎ, ಎನ್ಆರ್ಸಿ ವಿರೋಧಿಸಿ ರಂಜಾನ್ ಮಾದರಿಯಲ್ಲಿ ಉಪವಾಸ ಕೈಗೊಂಡ ಮುಸ್ಲಿಮರು
ಯಾದಗಿರಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಹಿಂಪಡೆಯುವಂತೆ ಆಗ್ರಹಿಸಿ ಯಾದಗಿರಿಯ ಸದರ್ ದರ್ವಾಜಾ ಮಸೀದಿಯಲ್ಲಿ ಸೋಮವಾರ ಮುಸ್ಲಿಂ ಸಮುದಾಯದವರು ರಂಜಾನ್ ಮಾದರಿಯಲ್ಲಿ ಉಪವಾಸ ಕೈಗೊಂಡು ಪ್ರತಿಭಟನೆ ನಡೆಸಿದರು. ದೇಶದಲ್ಲಿ ಶಾಂತಿ, ಸೌಹಾರ್ದತೆ, ಏಕತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಉಪವಾಸ ಬಿಟ್ಟು ಇಫ್ತಾರ್ ಕೂಟದಲ್ಲಿ ಫಲಾಹಾರ ಸೇವಿಸಿದರು.
ಸಿಎಎ, ಎನ್ಆರ್ಸಿ ವಿರೋಧಿಸಿ ಪ್ರತಿಭಟನೆ