ETV Bharat / state

ವಿಜಯಪುರದಲ್ಲಿ ಭಾರಿ ಮಳೆ: ನಡುಗಡ್ಡೆಯಲ್ಲಿ ಸಿಲುಕಿ ಮರವೇರಿದ ಯುವಕರು! - ವಿಜಯಪುರ ಪ್ರವಾಹ ಸುದ್ದಿ

ವಿಜಯಪುರ-ಸವನಹಳ್ಳಿ ಬಳಿಯ ಡೋಣಿ ನದಿಯ ನಡುಗಡ್ಡೆಯಲ್ಲಿ ಜಮೀನಿಗೆ ಕೆಲಸಕ್ಕೆಂದು ಹೋಗಿದ ಇಬ್ಬರು ಯುವಕರು ನದಿ ನಡುಗಡ್ಡೆಯಲ್ಲಿ ಸಿಲುಕಿದ ಘಟನೆ ನಡೆದಿದೆ.

ಡೋಣಿ ನದಿ ನಡುಗಡ್ಡೆಯಲ್ಲಿ ಸಿಲುಕಿದ ಯುವಕರು
author img

By

Published : Oct 21, 2019, 8:29 PM IST

ವಿಜಯಪುರ : ಜಮೀನಿಗೆ ಕೆಲಸಕ್ಕೆಂದು ಹೋಗಿದ ಇಬ್ಬರು ಯುವಕರು ನಡುಗಡ್ಡೆಯಲ್ಲಿ‌ ಸಿಲುಕಿರುವ ಘಟನೆ ವಿಜಯಪುರ-ಸವನಹಳ್ಳಿ ಬಳಿಯ ಡೋಣಿ ನದಿಯಲ್ಲಿ ನಡೆದಿದೆ.

ಸವನಹಳ್ಳಿಯ ರಾಹುಲ್ ರಾಠೋಡ ಹಾಗೂ ಚನ್ನಬಸ್ಸು ಬಾವಿಕಟ್ಟಿ ಎಂಬ ಇಬ್ಬರು ಯುವಕರು ನಡುಗಡ್ಡೆಯಲ್ಲಿ ಸಿಲುಸಿದ್ದಾರೆ. ಹೊಲದ ಕೆಲಸ ಮುಗಿಸಿಕೊಂಡು ಮರಳುತ್ತಿರುವಾಗ ಯುವಕರ ಸುತ್ತಲೂ ಡೋಣಿ ನದಿ‌ ನೀರು ಆವರಿಸಿದೆ. ನದಿ‌ ನೀರಿನ ಸೆಳೆವಿನಂದ ತಪ್ಪಿಸಿಕೊಳ್ಳಲು ಮರವೇರಿ ಕುಳಿತುಕೊಂಡಿದ್ದಾರೆ.

ಡೋಣಿ ನದಿ ನಡುಗಡ್ಡೆಯಲ್ಲಿ ಸಿಲುಕಿದ ಯುವಕರು

ನಂತರ ಪೋನ್ ಮೂಲಕ ಕರೆಮಾಡಿ ಮನೆಯವರಿಗೆ ಪ್ರವಾಹದಲ್ಲಿ ಸಿಲುಕೊಂಡ ವಿಷಯ ತಿಳಿಸಿದ್ದಾರೆ.‌ ಸ್ಥಳಕ್ಕೆ ಜಿಲ್ಲಾ ವಿಪತ್ತು ನಿರ್ವಹಣೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಧಾವಿಸಿ ಹಗ್ಗದ‌ ಮೂಲಕ ಯುವಕರನ್ನು ರಕ್ಷಿಸಿದ್ದಾರೆ. ಬಬಲೇಶ್ವರ ಪೋಲಿಸ್ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Intro:ವಿಜಯಪುರ : ಜಮೀನ ಕೆಲಸಕ್ಕೆಂದು ಹೋಗಿದ ಇಬ್ಬರು ಯುವಕರು ನಡುಗಡ್ಡೆಯಲ್ಲಿ‌ ಸಿಲುಕಿರುವಂತ ಘಟನೆ ವಿಜಯಪುರ ಸವನಹಳ್ಳಿ ಬಳಿಯ ಡೋಣಿ ನದಿಯಲ್ಲಿ ಸಿಲುಕಿದ ಘಟನೆ ನಡೆದಿದೆ.

ಸವನಹಳ್ಳಿಯ ರಾಹುಲ್ ರಾಠೋಡ ಹಾಗೂ ಚನ್ನಬಸ್ಸು ಬಾವಿಕಟ್ಟಿ ಎಂಬ ಇಬ್ಬರು ಯುವಕರು ನಡುಗಡ್ಡೆಯಲ್ಲಿ ಸಿಲುಸಿದ್ದಾರೆ. ಹೋಲದ ಕೆಲಸಗಳನ್ನು ಮುಗಿಸಿಕೊಂಡು ಮರಳತ್ತಿರುವಾಗ ಯುವಕರ ಸುತ್ತಲೂ ಡೋಣಿ‌ ನೀರು ಆವರಿಸುದೆ. ನದಿ‌ ನೀರಿನ ಸೆಳೆವಿನಂದ ತಪ್ಪಿಸಿಕೊಳ್ಳಲು ಮರವೇರಿ ಕುರಿತುಕೊಂಡಿದ್ದಾರೆ. ಪೋನ್ ಸಂಪರ್ಕ ಮೂಲಕ ಮನೆಯವರಿಗೆ ನಾವು ಪ್ರವಾಹದಲ್ಲಿ ಸಿಲುಕೊಂಡಿರುವುದನ್ನ ಪೋನ್‌ ಕರೆಯ ಮೂಲಕ ಕುಟುಂಬಸ್ಥರಿಗೆ ರಕ್ಷಿಸುವಂತೆ ಮಾಹಿತಿ‌ ಯುವಕರು ನೀಡಿದ್ದಾರೆ.‌ ಸ್ಥಳಕ್ಕೆ ಜಿಲ್ಲಾಡಳಿತ ವಿಪತ್ತು ನಿರ್ವಹಣೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ‌ ನೀಡಿ. ಹಗ್ಗದ‌ ಮೂಲಕ ಯುವಕರನ್ನು ಹೊರ ತಗೆಯುವ ರಕ್ಷಣಾ ಕಾರ್ಯಾಚರಣೆ ಆರಂಭಿದ್ದಾರೆ. ಬಬಲೇಶ್ವರ ಪೋಲಿಸ್ ಠಾಣೆ ಪೋಲಿಸ್ ರು ಸ್ಥಳಕ್ಕೆ ಬೇಟಿ ನೀಡಿದ್ದಾರೆ..

ಶಿವಾನಂದ ‌ಮದಿಹಳ್ಳಿ
ವಿಜಯಪುರBody:ವಿಜಯಪುರ : ಜಮೀನ ಕೆಲಸಕ್ಕೆಂದು ಹೋಗಿದ ಇಬ್ಬರು ಯುವಕರು ನಡುಗಡ್ಡೆಯಲ್ಲಿ‌ ಸಿಲುಕಿರುವಂತ ಘಟನೆ ವಿಜಯಪುರ ಸವನಹಳ್ಳಿ ಬಳಿಯ ಡೋಣಿ ನದಿಯಲ್ಲಿ ಸಿಲುಕಿದ ಘಟನೆ ನಡೆದಿದೆ.

ಸವನಹಳ್ಳಿಯ ರಾಹುಲ್ ರಾಠೋಡ ಹಾಗೂ ಚನ್ನಬಸ್ಸು ಬಾವಿಕಟ್ಟಿ ಎಂಬ ಇಬ್ಬರು ಯುವಕರು ನಡುಗಡ್ಡೆಯಲ್ಲಿ ಸಿಲುಸಿದ್ದಾರೆ. ಹೋಲದ ಕೆಲಸಗಳನ್ನು ಮುಗಿಸಿಕೊಂಡು ಮರಳತ್ತಿರುವಾಗ ಯುವಕರ ಸುತ್ತಲೂ ಡೋಣಿ‌ ನೀರು ಆವರಿಸುದೆ. ನದಿ‌ ನೀರಿನ ಸೆಳೆವಿನಂದ ತಪ್ಪಿಸಿಕೊಳ್ಳಲು ಮರವೇರಿ ಕುರಿತುಕೊಂಡಿದ್ದಾರೆ. ಪೋನ್ ಸಂಪರ್ಕ ಮೂಲಕ ಮನೆಯವರಿಗೆ ನಾವು ಪ್ರವಾಹದಲ್ಲಿ ಸಿಲುಕೊಂಡಿರುವುದನ್ನ ಪೋನ್‌ ಕರೆಯ ಮೂಲಕ ಕುಟುಂಬಸ್ಥರಿಗೆ ರಕ್ಷಿಸುವಂತೆ ಮಾಹಿತಿ‌ ಯುವಕರು ನೀಡಿದ್ದಾರೆ.‌ ಸ್ಥಳಕ್ಕೆ ಜಿಲ್ಲಾಡಳಿತ ವಿಪತ್ತು ನಿರ್ವಹಣೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ‌ ನೀಡಿ. ಹಗ್ಗದ‌ ಮೂಲಕ ಯುವಕರನ್ನು ಹೊರ ತಗೆಯುವ ರಕ್ಷಣಾ ಕಾರ್ಯಾಚರಣೆ ಆರಂಭಿದ್ದಾರೆ. ಬಬಲೇಶ್ವರ ಪೋಲಿಸ್ ಠಾಣೆ ಪೋಲಿಸ್ ರು ಸ್ಥಳಕ್ಕೆ ಬೇಟಿ ನೀಡಿದ್ದಾರೆ..

ಶಿವಾನಂದ ‌ಮದಿಹಳ್ಳಿ
ವಿಜಯಪುರConclusion:ವಿಜಯಪುರ : ಜಮೀನ ಕೆಲಸಕ್ಕೆಂದು ಹೋಗಿದ ಇಬ್ಬರು ಯುವಕರು ನಡುಗಡ್ಡೆಯಲ್ಲಿ‌ ಸಿಲುಕಿರುವಂತ ಘಟನೆ ವಿಜಯಪುರ ಸವನಹಳ್ಳಿ ಬಳಿಯ ಡೋಣಿ ನದಿಯಲ್ಲಿ ಸಿಲುಕಿದ ಘಟನೆ ನಡೆದಿದೆ.

ಸವನಹಳ್ಳಿಯ ರಾಹುಲ್ ರಾಠೋಡ ಹಾಗೂ ಚನ್ನಬಸ್ಸು ಬಾವಿಕಟ್ಟಿ ಎಂಬ ಇಬ್ಬರು ಯುವಕರು ನಡುಗಡ್ಡೆಯಲ್ಲಿ ಸಿಲುಸಿದ್ದಾರೆ. ಹೋಲದ ಕೆಲಸಗಳನ್ನು ಮುಗಿಸಿಕೊಂಡು ಮರಳತ್ತಿರುವಾಗ ಯುವಕರ ಸುತ್ತಲೂ ಡೋಣಿ‌ ನೀರು ಆವರಿಸುದೆ. ನದಿ‌ ನೀರಿನ ಸೆಳೆವಿನಂದ ತಪ್ಪಿಸಿಕೊಳ್ಳಲು ಮರವೇರಿ ಕುರಿತುಕೊಂಡಿದ್ದಾರೆ. ಪೋನ್ ಸಂಪರ್ಕ ಮೂಲಕ ಮನೆಯವರಿಗೆ ನಾವು ಪ್ರವಾಹದಲ್ಲಿ ಸಿಲುಕೊಂಡಿರುವುದನ್ನ ಪೋನ್‌ ಕರೆಯ ಮೂಲಕ ಕುಟುಂಬಸ್ಥರಿಗೆ ರಕ್ಷಿಸುವಂತೆ ಮಾಹಿತಿ‌ ಯುವಕರು ನೀಡಿದ್ದಾರೆ.‌ ಸ್ಥಳಕ್ಕೆ ಜಿಲ್ಲಾಡಳಿತ ವಿಪತ್ತು ನಿರ್ವಹಣೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ‌ ನೀಡಿ. ಹಗ್ಗದ‌ ಮೂಲಕ ಯುವಕರನ್ನು ಹೊರ ತಗೆಯುವ ರಕ್ಷಣಾ ಕಾರ್ಯಾಚರಣೆ ಆರಂಭಿದ್ದಾರೆ. ಬಬಲೇಶ್ವರ ಪೋಲಿಸ್ ಠಾಣೆ ಪೋಲಿಸ್ ರು ಸ್ಥಳಕ್ಕೆ ಬೇಟಿ ನೀಡಿದ್ದಾರೆ..

ಶಿವಾನಂದ ‌ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.