ETV Bharat / state

Vijayapuraದಲ್ಲಿ ಯತ್ನಾಳ್​ ಜೊತೆ ಯೋಗೇಶ್ವರ್​ ಗೌಪ್ಯ ಚರ್ಚೆ: ಪಾಟೀಲರ ಬೆಂಬಲಕ್ಕೆ ನಿಂತ್ರಾ 'ಸೈನಿಕ'! - ವಿಜಯೇಂದ್ರ

ವಿಜಯಪುರಕ್ಕೆ ಭೇಟಿ ನೀಡಿದ್ದ ಸಚಿವ ಸಿ.ಪಿ ಯೋಗೇಶ್ವರ್​ ಖಾಸಗಿ ಹೋಟೆಲ್​ನಲ್ಲಿ ಯತ್ನಾಳ್​ ಜೊತೆಗೆ ಚರ್ಚೆ ನಡೆಸಿದ್ದಾರೆ. ಇನ್ನು ಯತ್ನಾಳ್​ ಅವರ ಎಲ್ಲಾ ಕಾರ್ಯಕ್ಕೆ ನಾನು ಬೆಂಬಲ ನೀಡುತ್ತೇನೆ" ಎಂದರು.

vijayapura
ಪಾಟೀಲರ ಬೆಂಬಲಕ್ಕೆ ನಿಂತ್ರಾ 'ಸೈನಿಕ'
author img

By

Published : Jun 29, 2021, 5:57 PM IST

ವಿಜಯಪುರ: ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಸದಾ ಹರಿಹಾಯುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವರ ಬೆಂಬಲಕ್ಕೆ ಸಚಿವ ಸಿ.ಪಿ ಯೋಗೇಶ್ವರ್​ ನೇರವಾಗಿ ನಿಂತಿದ್ದಾರೆ.

ಪಾಟೀಲರ ಬೆಂಬಲಕ್ಕೆ ನಿಂತ್ರಾ 'ಸೈನಿಕ'

ಇಂದು ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಖಾಸಗಿ ಹೋಟೆಲ್​ನಲ್ಲಿ ಯತ್ನಾಳ್​ ಜೊತೆಗೆ ಚರ್ಚೆ ನಡೆಸಿದ್ದ ಯೋಗೇಶ್ವರ್​ ಬಳಿಕ ತ್ರಿಸ್ಟಾರ್ ಹೋಟೆಲ್​ನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಆಗಮಿಸಿ ಕಾರ್ಯಕ್ರಮ ನೆರವೇರಿಸಿದರು.

ಇದನ್ನು ಓದಿ: ರೇಖಾ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್: ಮತ್ತೊಬ್ಬನ ಜೊತೆಗಿನ ಸಲುಗೆಯೇ ಹತ್ಯೆಗೆ ಕಾರಣ!?

ಸಿಎಂ ಪುತ್ರನ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಯೋಗೇಶ್ವರ್​, ಯತ್ನಾಳ್​ ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಎಲ್ಲಾ ಕಾರ್ಯಕ್ಕೆ ನಾನು ಬೆಂಬಲ ನೀಡುತ್ತೇನೆ" ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.