ETV Bharat / state

ಯತ್ನಾಳ್‌ಗೆ ನೀಡಿದ್ದ ಭದ್ರತೆ ವಾಪಸ್... ಬಿಎಸ್​ವೈ ವಿರುದ್ಧ ಗುಡುಗಿದ ಶಾಸಕ! - ಸಿಎಂ ಯಡಿಯೂರಪ್ಪ,

CM Yediyurappa takes back security, CM Yediyurappa takes back security allotted for Basanagouda Patil Yatnal, CM Yediyurappa news, CM Yediyurappa latest news, Basanagouda Patil Yatnal news, Basanagouda Patil Yatnal latest news, ಯತ್ನಾಳಗೆ ನೀಡಿದ್ದ ಭದ್ರತೆ ಹಿಂದೆ ಪಡೆದ ಸಿಎಂ, ಬಸನಗೌಡ ಪಾಟೀಲ್​ ಯತ್ನಾಳಗೆ ನೀಡಿದ್ದ ಭದ್ರತೆ ವಾಪಾಸ್​, ಬಸನಗೌಡ ಪಾಟೀಲ್​ ಯತ್ನಾಳ, ಬಸನಗೌಡ ಪಾಟೀಲ್​ ಯತ್ನಾಳ ಸುದ್ದಿ, ಸಿಎಂ ಯಡಿಯೂರಪ್ಪ, ಸಿಎಂ ಯಡಿಯೂರಪ್ಪ ಸುದ್ದಿ,
ಯತ್ನಾಳಗೆ ನೀಡಿದ್ದ ಭದ್ರತೆ ವಾಪಾಸ್
author img

By

Published : Jan 15, 2021, 5:44 PM IST

Updated : Jan 15, 2021, 6:03 PM IST

17:30 January 15

ಯತ್ನಾಳ್‌ಗೆ ನೀಡಿದ್ದ ಭದ್ರತೆ ವಾಪಸ್

CM Yediyurappa takes back security, CM Yediyurappa takes back security allotted for Basanagouda Patil Yatnal, CM Yediyurappa news, CM Yediyurappa latest news, Basanagouda Patil Yatnal news, Basanagouda Patil Yatnal latest news, ಯತ್ನಾಳಗೆ ನೀಡಿದ್ದ ಭದ್ರತೆ ಹಿಂದೆ ಪಡೆದ ಸಿಎಂ, ಬಸನಗೌಡ ಪಾಟೀಲ್​ ಯತ್ನಾಳಗೆ ನೀಡಿದ್ದ ಭದ್ರತೆ ವಾಪಾಸ್​, ಬಸನಗೌಡ ಪಾಟೀಲ್​ ಯತ್ನಾಳ, ಬಸನಗೌಡ ಪಾಟೀಲ್​ ಯತ್ನಾಳ ಸುದ್ದಿ, ಸಿಎಂ ಯಡಿಯೂರಪ್ಪ, ಸಿಎಂ ಯಡಿಯೂರಪ್ಪ ಸುದ್ದಿ,
ಯತ್ನಾಳ್‌ ಸಿಎಂಗೆ ಬರೆದ ಪತ್ರ

ವಿಜಯಪುರ: ಜೀವ ಬೆದರಿಕೆ ಹಿನ್ನೆಲೆ ಶಾಸಕ ಯತ್ನಾಳ್​ಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ಸಿಎಂ ಯಡಿಯೂರಪ್ಪ ದಿಢೀರ್​ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಭದ್ರತೆ ವಾಪಾಸ್​ ಪಡೆದುಕೊಂಡಿದ್ದರ ಬಗ್ಗೆ ಪತ್ರ ಬರೆದಿರುವ ಶಾಸಕ ಯತ್ನಾಳ್​, ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ ಮತ್ತು ಅನಾಹುತವಾದರೆ ಆಡಳಿತ ನಡೆಸುತ್ತಿರುವ ತಾವೇ ಹೊಣೆ ಎಂದು ಪತ್ರ ಮೂಲಕ ಸಿಎಂ ವಿರುದ್ಧ ಗುಡಿಗಿದರು.  

ತಮಗೆ ನೀಡಲಾಗಿದ್ದ ಪೊಲೀಸ್ ಭದ್ರತೆ ಹಿಂಪಡದೆ ಹಿನ್ನೆಲೆ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಗೃಹ ಸಚಿವ ಎಸ್. ಆರ್. ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಾನು ಹಿಂದು ಪರವಾದ ಮತ್ತು ಜನಪರವಾದ ಹೋರಾಟ ಹಾಗೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿನ್ನೆಲೆ ನನ್ನ ಮೇಲೆ ಅನೇಕ ಬಾರಿ ಕೆಲವು ಹಿಂದೂ ವಿರೋಧಿ, ಮತಾಂಧ ಶಕ್ತಿಗಳು ದಾಳಿ ಮಾಡುವುದರ ಬಗ್ಗೆ ಮುನ್ಸೂಚನೆ ನೀಡಿದ್ದರು. ಹೀಗಾಗಿ ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ಈವರೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ, ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ಬಿಎಸ್​ವೈ ಎಂದಿನಂತೆ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂದು ಪತ್ರ ಮೂಲಕ‌ ಅಸಮಾಧಾನ ಹೊರ ಹಾಕಿದ್ದಾರೆ.

ಪೊಲೀಸ್ ಭದ್ರತೆಯನ್ನು ದಿಢೀರ್​ ಆಗಿ ಹಿಂಪಡೆದಿದ್ದೀರಿ. ಇದರ ಹಿಂದಿರುವ ದುರುದ್ದೇಶ ನನಗೆ ಗೊತ್ತು. ತಮ್ಮ ಹಳೆಯ ಚಾಳಿ, ವಿಕೃತ ಮನಸ್ಸನ್ನು ಇದು ಬಿಂಬಿಸುತ್ತದೆ ಎಂದು ಸಿಎಂ ಬಿಎಸ್​ವೈ ವಿರುದ್ಧ ಪತ್ರ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಇದರಿಂದ ಹಿಂದುಪರ, ಜನಪರ, ಅನ್ಯಾಯದ ವಿರುದ್ಧ ನನ್ನ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಸರಕಾರವನ್ನು ನಂಬಿ ನಾನು ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ನಿರಂತರರವಾಗಿರುತ್ತದೆ ಎಂದರು. 

Last Updated : Jan 15, 2021, 6:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.