ETV Bharat / state

ತಪ್ಪು ತಪ್ಪಾಗಿ ಇಂಗ್ಲಿಷ್​​​​ ವರ್ಣಮಾಲೆ ಹೇಳಿಕೊಟ್ಟ ಶಿಕ್ಷಕ: ಪ್ರಾಧ್ಯಾಪಕನ ಅಮಾನತಿಗೆ ಆಗ್ರಹ - ತಪ್ಪು ತಪ್ಪಾಗಿ ಇಂಗ್ಲೀಷ್​​ ವರ್ಣಮಾಲೆ ಹೇಳಿಕೊಟ್ಟ ಶಿಕ್ಷಕ

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ‌ ದುಂದಗಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಪ್ಪಾಗಿ ಇಂಗ್ಲಿಷ್​ ​ವರ್ಣಮಾಲೆಯನ್ನು ಹೇಳಿ ಕೊಟ್ಟ ಶಿಕ್ಷಕನನ್ನು ಅಮಾನತು ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Teacher wrongly taught english alphabet
ತಪ್ಪು ತಪ್ಪಾಗಿ ಇಂಗ್ಲೀಷ್​​ ವರ್ಣಮಾಲೆ ಹೇಳಿಕೊಟ್ಟ ಶಿಕ್ಷಕ
author img

By

Published : Oct 28, 2021, 6:46 PM IST

ವಿಜಯಪುರ: ಶಿಕ್ಷಕನೊಬ್ಬ ಮಕ್ಕಳಿಗೆ ತಪ್ಪು ತಪ್ಪಾಗಿ ಇಂಗ್ಲಿಷ್​​​​ ವರ್ಣಮಾಲೆಯನ್ನು ಹೇಳಿಕೊಟ್ಟು ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರಾಧ್ಯಾಪಕನನ್ನು ಅಮಾನತು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಪ್ಪು ತಪ್ಪಾಗಿ ಇಂಗ್ಲಿಷ್​​​ ವರ್ಣಮಾಲೆ ಹೇಳಿಕೊಟ್ಟ ಶಿಕ್ಷಕ

ಜಿಲ್ಲೆಯ ಆಲಮೇಲ ತಾಲೂಕಿನ‌ ದುಂದಗಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದೌಲತ್ ದೇವಕುಳೆ ಎಂಬ ಶಿಕ್ಷಕ ಮಕ್ಕಳಿಗೆ ಇಂಗ್ಲಿಷ್ ವಿಷಯ ಬೋಧಿಸುತ್ತಿದ್ದರು. ಇವರು ಬೋರ್ಡ್​​ ಮೇಲೆ ಇಂಗ್ಲಿಷ್​​​ ವರ್ಣಮಾಲೆಯನ್ನು ತಪ್ಪು ತಪ್ಪಾಗಿ ಬರೆದು ಅದನ್ನೆ ಮಕ್ಕಳಿಗೆ ಕೇಳಿ ಕೊಟ್ಟಿದ್ದಾರೆ. ಆಗ ಮಕ್ಕಳು ತಪ್ಪು ಎಂದು ಹೇಳಿದರೂ ಗಮನ ಕೊಡದೇ ಪಾಠ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತಂತೆ ಮಾಹಿತಿ ಪಡೆದ ಗ್ರಾಮಸ್ಥರು, ಶಾಲೆಯಲ್ಲಿ ಶಿಕ್ಷಕನ ಜೊತೆ ವಾಗ್ದಾದ ನಡೆಸಿ ಬೋರ್ಡ್ ಮೇಲೆ ಸರಿಯಾಗಿ ಇಂಗ್ಲಿಷ್​​​ ವರ್ಣಮಾಲೆ ಬರೆದು ತೋರಿಸುವಂತೆ ಪಟ್ಟು ಹಿಡಿದಿದ್ದರು. ಆದರೆ ಶಿಕ್ಷಕ ವರ್ಣಮಾಲೆಯನ್ನು ಸರಿಯಾಗಿ ಬರೆಯಲಿಲ್ಲ. ಇದರಿಂದ ಕೋಪಗೊಂಡ ಗ್ರಾಮಸ್ಥರು ಶಿಕ್ಷಕನನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಬೈಕ್ ಡಿಕ್ಕಿ ಹೊಡೆದಿದ್ದಕ್ಕೆ ಸವಾರನನ್ನು ಹೊಡೆದು ಕೊಂದ ಪಾದಚಾರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.