ETV Bharat / state

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ 35 ವಾರ್ಡ್​ಗಳ ಮೀಸಲಾತಿ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ.

Kn_Vjp_04_corporation_reservation_published_av_KA10055
ವಿಜಯಪುರ ಮಹಾನಗರ ಪಾಲಿಕೆ
author img

By

Published : Aug 8, 2022, 10:02 PM IST

ವಿಜಯಪುರ: ಮಹಾನಗರ ಪಾಲಿಕೆಗೆ ನಡೆಯಬೇಕಿದ್ದ ಚುನಾವಣೆ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಇದೀಗ ಸುಪ್ರೀಂ ಕೋರ್ಟ್​ ನಿದೇರ್ಶನದ ಬಳಿಕ ರಾಜ್ಯ ಸರ್ಕಾರ, ಚುನಾವಣೆ ನಡೆಸಲು ಸಿದ್ದವಾಗಿದ್ದು ಇಂದು 35 ವಾರ್ಡ್​ಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.

ಮೀಸಲಾತಿ ಪಟ್ಟಿ ವಿವರ ಇಲ್ಲಿದೆ: ವಾರ್ಡ್ ನಂ_1: ಹಿಂದುಳಿದ ವರ್ಗ 'ಎ' ಮಹಿಳೆ, ವಾರ್ಡ್ ನಂ_2: ಪರಿಶಿಷ್ಟ ಜಾತಿ, ವಾರ್ಡ್ ನಂ_3 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ_4 ಸಾಮಾನ್ಯ, ವಾರ್ಡ್ ನಂ_5 ಹಿಂದುಳಿದ ವರ್ಗ 'ಬಿ' ಮಹಿಳೆ, ವಾರ್ಡ್ ನಂ_6 ಸಾಮಾನ್ಯ, ವಾರ್ಡ್ ನಂ_7 ಹಿಂದುಳಿದ ವರ್ಗ 'ಎ', ವಾರ್ಡ್ ನಂ_8 ಸಾಮಾನ್ಯ ಮಹಿಳೆ, ವಾರ್ಡ್ ನಂ_9 ಹಿಂದುಳಿದ ವರ್ಗ 'ಬಿ', ವಾರ್ಡ್ ನಂ_10 ಸಾಮಾನ್ಯ, ವಾರ್ಡ್ ನಂ_11 ಪರಿಶಿಷ್ಟ ಜಾತಿ.

ವಾರ್ಡ್ ನಂ_12. ಸಾಮಾನ್ಯ, ವಾರ್ಡ್ ನಂ_13 ಹಿಂದುಳಿದ ವರ್ಗ 'ಎ', ವಾರ್ಡ್ ನಂ_14 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ_15. ಸಾಮಾನ್ಯ ಮಹಿಳೆ, ವಾರ್ಡ್ ನಂ_16. ಹಿಂದುಳಿದ ವರ್ಗ 'ಎ' ಮಹಿಳೆ, ವಾರ್ಡ್ ನಂ_17 ಸಾಮಾನ್ಯ, ವಾರ್ಡ್ ನಂ_18 ಪರಿಶಿಷ್ಟ ಪಂಗಡ, ವಾರ್ಡ್ ನಂ_19. ಸಾಮಾನ್ಯ, ವಾರ್ಡ್ ನಂ_20 ಹಿಂದುಳಿದ ವರ್ಗ 'ಎ', ವಾರ್ಡ್ ನಂ_21 ಸಾಮಾನ್ಯ ಮಹಿಳೆ, ವಾರ್ಡ್ ನಂ_22 ಹಿಂದುಳಿದ ವರ್ಗ 'ಎ' ಮಹಿಳೆ, ವಾರ್ಡ್ ನಂ_23 ಸಾಮಾನ್ಯ, ವಾರ್ಡ್ ನಂ_24 ಸಾಮಾನ್ಯ, ವಾರ್ಡ್ ನಂ_25 ಹಿಂದುಳಿದ ವರ್ಗ 'ಎ', ವಾರ್ಡ್ ನಂ_26. ಸಾಮಾನ್ಯ ಮಹಿಳೆ, ವಾರ್ಡ್ ನಂ_27. ಹಿಂದುಳಿದ ವರ್ಗ 'ಎ' ಮಹಿಳೆ, ವಾರ್ಡ್ ನಂ_28. ಸಾಮಾನ್ಯ, ವಾರ್ಡ್ ನಂ_29 ಪರಿಶಿಷ್ಟ ಜಾತಿ.

ವಾರ್ಡ್ ನಂ_30. ಹಿಂದುಳಿದ ವರ್ಗ 'ಎ', ವಾರ್ಡ್ ನಂ_31 ಸಾಮಾನ್ಯ ಮಹಿಳೆ, ವಾರ್ಡ್ ನಂ_32 ಸಾಮಾನ್ಯ ಮಹಿಳೆ, ವಾರ್ಡ್ ನಂ_33 ಸಾಮಾನ್ಯ ಮಹಿಳೆ, ವಾರ್ಡ್ ನಂ_34 ಸಾಮಾನ್ಯ ಮಹಿಳೆ, ವಾರ್ಡ್ ನಂ_,35 ಸಾಮಾನ್ಯ ಮಹಿಳೆಗೆ ಮಿಸಲಿರಿಸಲಾಗಿದೆ.

ರಾಜ್ಯಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯಾದರ್ಶಿ ಕೆ.ಎಲ್‌.ಪ್ರಸಾದ್ ಎಂದು ಹೆಸರು ನಮೂದಿಸಲಾಗಿದೆ. ಅದಕ್ಕೆ ಯಾವುದೇ ಸಹಿ ಇರದಿರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ನಿರ್ಮಾಪಕರ ಸಂಘದ ಚುನಾವಣೆ ಗದ್ದಲ : ಇತ್ಯರ್ಥಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಮೀಳಾ ಜೋಷಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.