ETV Bharat / state

ನೈಜೇರಿಯಾ ಪ್ರಜೆಯನ್ನು ಗುಜರಾತ್​ನಲ್ಲಿ ಬಂಧಿಸಿದ ವಿಜಯಪುರ ಪೊಲೀಸರು - Vijayapura police arrested a Nigerian citizen in Gujarat

ನಗದು ವಂಚನೆ ಮಾಡುತ್ತಿದ್ದ ನೈಜೀರಿಯಾ ದೇಶದ ಪ್ರಜೆಯನ್ನು ಜಿಲ್ಲೆಯ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ನೈಜೇರಿಯಾ ಪ್ರಜೆ ಬಂಧನ
ನೈಜೇರಿಯಾ ಪ್ರಜೆ ಬಂಧನ
author img

By

Published : Dec 2, 2021, 10:18 AM IST

ವಿಜಯಪುರ: ಆನ್‌ಲೈನ್ ಮೂಲಕ ಲಕ್ಷಾಂತರ‌ ನಗದು ವಂಚನೆ ಮಾಡುತ್ತಿದ್ದ ನೈಜೀರಿಯಾ ದೇಶದ ವ್ಯಕ್ತಿಯನ್ನು ಬಂಧಿಸುವಲ್ಲಿ ಜಿಲ್ಲೆಯ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.

ನೈಜೇರಿಯಾ ಪ್ರಜೆ

ಆಪ್ರೋಚ್ಚಿ ಆಂಥೋನಿ ಬಂಧಿತ ಆರೋಪಿ. ಜಿಲ್ಲೆಯ ಕೋಲಾರ ಪಟ್ಟಣದ ನಿವಾಸಿ ಕಿರಣ ಕಲ್ಲಪ್ಪ ದೇಸಾಯಿಗೆ ಆನ್‌ಲೈನ್ ಮೂಲಕ ಈತ 16 ಲಕ್ಷ ರೂ ವಂಚಿಸಿದ ಆರೋಪ ಎದುರಿಸುತ್ತಿದ್ದನು.

ಇದನ್ನೂ ಓದಿ: ಕಾಶ್ಮೀರದ ಅನಾಥ ಮಕ್ಕಳ 'ಮಾರಾಟ'?: ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲು

ಆರೋಪಿ ಆಂಥೋನಿ ನಕಲಿ ಔಷಧದ ಹೆಸರಿನಲ್ಲೂ ವಂಚನೆ ಮಾಡುತ್ತಿದ್ದ. ಈ ಕುರಿತು ಕಿರಣ್​ ಎಂಬವರ ದೂರಿನ ಮೇಲೆ ಈತನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.