ETV Bharat / state

PSI ದೈಹಿಕ ಪರೀಕ್ಷೆ ಹಾಜರಾಗಿ ಬರುವ ವೇಳೆ ಹೃದಯಾಘಾತದಿಂದ ಪೇದೆ ಸಾವು - vijayyapura police constable death news

ಪಿಎಸ್​ಐ ದೈಹಿಕ ಪರೀಕ್ಷೆ ಮುಗಿಸಿ ಕಲಬುರಗಿಯಿಂದ ಬಸ್​ನಲ್ಲಿ ಬರುವ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದ ಪೇದೆಯೊಬ್ಬರು ಸಾವನ್ನಪ್ಪಿದ್ದಾರೆ.

ಪೊಲೀಸ್ ಪೇದೆ ಚನ್ನಪ್ಪ ಕಲ್ಲಪ್ಪ ಕುಂಬಾರ
author img

By

Published : Oct 26, 2019, 9:52 AM IST

ವಿಜಯಪುರ: ಚಡಚಣ ಪೊಲೀಸ್ ಠಾಣೆಯ ಪೇದೆ ಚನ್ನಪ್ಪ ಕಲ್ಲಪ್ಪ ಕುಂಬಾರ(36) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಲಬುರಗಿಯಲ್ಲಿ ನಡೆಯುತ್ತಿರುವ PSI ದೈಹಿಕ ಪರೀಕ್ಷೆ ಮಗಿಸಿಕೊಂಡು ಮರಳುತ್ತಿರುವಾಗ ಹೃದಯಾಘಾತವಾಗಿದೆ. ದೈಹಿಕ ಪರೀಕ್ಷೆ ಮುಗಿಸಿ ಸರ್ಕಾರಿ ಬಸ್​ನಲ್ಲಿ ವಾಪಸ್ ಆಗುವಾಗ ಅಫಜಲಪುರ ಬಳಿ ಎದೆನೋವು ಕಾಣಿಸಿಕೊಂಡಿದ್ದರಿಂದ ಅಲ್ಲಿಯೇ ಬಸ್​​ನಿಂದ​ ಇಳಿದು ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ತೀವ್ರ ಎದೆನೋವಿನಿಂದ ಪೇದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Intro:ವಿಜಯಪುರ Body:ವಿಜಯಪುರ:
ಚಡಚಣ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಪೇದೆ ಚನ್ನಪ್ಪ ಕಲ್ಲಪ್ಪ ಕುಂಬಾರ(36) ಸಾವನ್ನಪ್ಪಿದವರು.
ಕಲಬುರಗಿಯಲ್ಲಿ ನಡೆಯುತ್ತಿರುವ PSI ದೈಹಿಕ ಪರೀಕ್ಷೆ ಮಗಿಸಿಕೊಂಡು ಮರಳುತ್ತಿರುವಾಗ ಹೃದಯಾಘಾತವಾಗಿದೆ.
ದೈಹಿಕ ಪರೀಕ್ಷೆ ಮುಗಿಸಿ ಸರ್ಕಾರಿ ಬಸ್ ನಲ್ಲಿ ವಾಪಸ್ ಆಗುವಾಗ ಅಫಜಲಪುರ ಬಳಿ ಎದೆನೋವು ಕಾಣಿಸಿಕೊಂಡಿದೆ.
ಅಫಜಲಪುರದಲ್ಲಿ ಇಳಿದು ಆಸ್ಪತ್ರೆಗೆ ಹೋಗಿದ್ದ ಪೇದೆ.
ಇದೇ ವೇಳೆ ಎದೆನೋವು ತೀವ್ರವಾಗಿ ಹೃದಯಾಘಾತ ದಿಂದ ಸಾವನ್ನಪ್ಪಿದ್ದಾರೆ.Conclusion:ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.