ETV Bharat / state

ವಿಜಯಪುರ: ಸೀಲ್​ ಡೌನ್ ಪ್ರದೇಶಗಳಲ್ಲಿ ಔಷಧಿ ಸಿಂಪಡಣೆ - latest vijaypur news

27 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಇಡೀ ಬಡವಾಣೆ ಹಾಗೂ ಕಿರಾಣ ಬಜಾರ್​ ಪ್ರದೇಶವನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೀಲ್​ ಡೌನ್ ಮಾಡಿ ಘೋಷಣೆ ಮಾಡಿದ್ದರು. ಇದೀಗ ವೈರಸ್​​ ತಡೆಯಲು ಸೋಂಕು ವಿವಾರಕ ರಾಸಾಯನಿಕ ದ್ರಾವಣವನ್ನು ಎಲ್ಲಾ ಬಡಾವಣೆಗಳಿಗೆ ಸಿಂಪಡಣೆ ಮಾಡಲಾಗುತ್ತಿದೆ.

sanitiser spray for vijaypur
ಸೀಲ್​‘ಡೌನ್ ಪ್ರದೇಶಗಳಿಗೆ ಸ್ಯಾನಿಟೈಸರ್ ಸಿಂಪಡಣೆ
author img

By

Published : Apr 29, 2020, 7:33 PM IST

ವಿಜಯಪುರ: ಎರಡು ದಿನ‌ಗಳ ಹಿಂದೆ ಸೀಲ್ ​ಡೌನ್ ಮಾಡಿದ್ದ ಬಾಬಾಕಮಾನ್ ಪಕ್ಕದ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಗೆ ಜಿಲ್ಲಾಡಾಳಿತ ಸ್ಯಾನಿಟೈಸರ್ ಮಿಶ್ರಿತ ರಾಸಾಯನಿಕ ದ್ರವ ಸಿಂಪಡಣೆ ಮಾಡಿದೆ.

ನಗರದ ಚಪ್ಪರಬಂದ್ ಕಾಲೋನಿಗೆ ಮಾತ್ರ ಸೀಮಿತವಾಗಿದ್ದ ಕೊರೊನಾ ಸೋಂಕು ಶಿಫಾ ಆಸ್ಪತ್ರೆ ಏರಿಯಾಗೂ ಹರಡಿದೆ. 27 ವರ್ಷದ ಯುವಕನಿಗೆ ಕೊರೊನಾ ತಗುಲಿದ ಬೆನ್ನಲ್ಲೇ ಇಡೀ ಬಡವಾಣೆ ಹಾಗೂ ಕಿರಾಣ ಬಜಾರ್​ ಪ್ರದೇಶವನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೀಲ್ ​ಡೌನ್ ಮಾಡಿ ಘೋಷಣೆ ಮಾಡಿದ್ದರು. ಇದೀಗ ವೈರಸ್​​ ತಡೆಯಲು ಸೋಂಕು ವಿವಾರಕ ರಾಸಾಯನಿಕ ದ್ರಾವಣವನ್ನು ಎಲ್ಲಾ ಬಡಾವಣೆಗಳಿಗೆ ಸಿಂಪಡಣೆ ಮಾಡಲಾಗುತ್ತಿದೆ.

ಅಗ್ನಿಶಾಮಕ ದಳ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂಧಿಗಳು ಈ ಕಾರ್ಯ ನಿರ್ವಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.