ETV Bharat / state

ಸಿಡಿ ಪ್ರಕರಣ: ಯುವತಿ ಅಜ್ಜಿ ಮನೆಗೆ ನೋಟಿಸ್​ ಅಂಟಿಸಿದ ಸಿಸಿಬಿ - ವಿಜಯಪುರ ಸುದ್ದಿ,

Ramesh Jarkiholi CD case, Ramesh Jarkiholi CD case news, CCB notice give to victims grandmother home, CCB notice give to victims grandmother home in Vijayapur, Vijayapur news, Vijayapur crime news,  ರಮೇಶ ಜಾರಕಿಹೊಳಿ ಸಿಡಿ ಪ್ರಕರಣ, ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸುದ್ದಿ, ಯುವತಿಯ ಅಜ್ಜಿ ಮನೆಗೆ ಬಂತು ಸಿಸಿಬಿ ನೊಟೀಸ್, ವಿಜಯಪುರದಲ್ಲಿ ಯುವತಿಯ ಅಜ್ಜಿ ಮನೆಗೆ ಬಂತು ಸಿಸಿಬಿ ನೊಟೀಸ್, ವಿಜಯಪುರ ಸುದ್ದಿ, ವಿಜಯಪುರ ಅಪರಾಧ ಸುದ್ದಿ,
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ
author img

By

Published : Mar 25, 2021, 12:09 PM IST

Updated : Mar 25, 2021, 1:02 PM IST

12:00 March 25

ಸಿಡಿ ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗುವಂತೆ ಯುವತಿ ಅಜ್ಜಿ ಮನೆಗೆ ತೆರಳಿ ಸಿಸಿಬಿ ನೋಟಿಸ್​ ನೀಡಿದೆ.

Ramesh Jarkiholi CD case, Ramesh Jarkiholi CD case news, CCB notice give to victims grandmother home, CCB notice give to victims grandmother home in Vijayapur, Vijayapur news, Vijayapur crime news,  ರಮೇಶ ಜಾರಕಿಹೊಳಿ ಸಿಡಿ ಪ್ರಕರಣ, ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸುದ್ದಿ, ಯುವತಿಯ ಅಜ್ಜಿ ಮನೆಗೆ ಬಂತು ಸಿಸಿಬಿ ನೊಟೀಸ್, ವಿಜಯಪುರದಲ್ಲಿ ಯುವತಿಯ ಅಜ್ಜಿ ಮನೆಗೆ ಬಂತು ಸಿಸಿಬಿ ನೊಟೀಸ್, ವಿಜಯಪುರ ಸುದ್ದಿ, ವಿಜಯಪುರ ಅಪರಾಧ ಸುದ್ದಿ,
ಯುವತಿ ಅಜ್ಜಿ ಮನೆಗೆ ನೋಟಿಸ್​ ಅಂಟಿಸಿದ ಸಿಸಿಬಿ

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆಯ ಅಜ್ಜಿ ನಿವಾಸಕ್ಕೆ ಬೆಂಗಳೂರಿನ ಸಿ.ಸಿ.ಬಿ ಪೊಲೀಸರು ನೋಟಿಸ್ ಅಂಟಿಸಿ ಹೋಗಿರುವ ಘಟನೆ ಜಿಲ್ಲೆಯ ನಿಡಗುಂದಿಯಲ್ಲಿ ನಡೆದಿದೆ. 

ಮನೆಯ ಕಂಪೌಂಡ್ ಗೋಡೆಗೆ ಸಿಸಿಬಿ ಪೊಲೀಸರು ನೋಟಿಸ್​ ಅಂಟಿಸಿದ್ದಾರೆ. ಮಾರ್ಚ್ 29ರಂದು ಸಿಸಿಬಿ ಕಚೇರಿಯ ಮಡಿವಾಳ ಇಂಟ್ರಾಗೇಷನ್ ಸೆಂಟರ್​ಗೆ ಬಂದು ಹಾಜರಾಗುವಂತೆ ಯುವತಿಯ ತಂದೆ ಮತ್ತು ಸಹೋದರನ ಹೆಸರಿಗೆ ಸಿಸಿಬಿ ನೋಟಿಸ್​ ಜಾರಿ ಮಾಡಿದೆ.

ಬೆಂಗಳೂರಿನ ಆರ್​.ಟಿ ನಗರ ಠಾಣೆಯಲ್ಲಿನ ಪ್ರಕರಣದ ಕುರಿತು ಹಾಜರಾಗಲು ಯುವತಿ ತಂದೆ ಮತ್ತು ಸಹೋದರಿನಿಗೆ ನೋಟಿಸ್​ ಜಾರಿಯಾಗಿದೆ. ಪ್ರಕರಣದಲ್ಲಿ ತಮ್ಮ ಹೇಳಿಕೆ ಅಗತ್ಯವಾಗಿದೆ ಎಂದು ಯುವತಿಯ ತಂದೆ ಮತ್ತು ಸಹೋದರನಿಗೆ ಸಿಸಿಬಿ ಪೊಲೀಸರು ನೋಟಿಸ್​ನಲ್ಲಿ‌ ನಮೂದು ಮಾಡಿದೆ.

ಕಳೆದ ರಾತ್ರಿ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿರಬಹುದು ಎಂದು ಹೇಳಲಾಗುತ್ತಿದೆ. ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ನಿಡಗುಂದಿಯ ಸಂತ್ರಸ್ತೆ ಅಜ್ಜಿ ಮನೆಗೆ ಬೀಗ ಜಡಿಯಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಕಂಪೌಂಡ್​ ಗೋಡೆಗೆ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿ ಹೋಗಿದ್ದಾರೆ.

ಈ ಹಿಂದೆ ಮಾರ್ಚ್ 14ರಂದು ಸಹ ಬೆಂಗಳೂರಿನ ಕಬ್ಬನಪಾರ್ಕ್ ಠಾಣೆ ಪೊಲೀಸರು ಸಂತ್ರಸ್ತೆ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಇದೇ ಮನೆಗೆ ನೊಟೀಸ್ ಅಂಟಿಸಿದ್ದರು. ಈಗ ಎರಡನೇ ಬಾರಿಗೆ ಸಂತ್ರಸ್ತೆಯ ಅಜ್ಜಿ ಮನೆಗೆ ನೋಟಿಸ್ ಅಂಟಿಸಿದ ಅಧಿಕಾರಿಗಳು ಆಕೆಯ ತಂದೆ ಮತ್ತು ಸಹೋದರನಿಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಉಲ್ಲೇಖಿಸಿದ್ದಾರೆ. 

Last Updated : Mar 25, 2021, 1:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.