ETV Bharat / state

ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರ ರಕ್ಷಣೆ.. 5 ಗಂಟೆ ಉಸಿರುಬಿಗಿ ಹಿಡಿದಿದ್ದರು..

author img

By

Published : Oct 21, 2019, 11:46 PM IST

ಸತತ ಐದೂವರೆ ಗಂಟೆಗಳ  ಕಾರ್ಯಾಚರಣೆಯ ಮೂಲಕ ಸವನಹಳ್ಳಿ ಬಳಿಯ ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರನ್ನು ಎನ್​​ಡಿಆರ್​ಎಫ್ ಸಿಬ್ಬಂದಿ ರಕ್ಷಣೆ ಮಾಡಿದೆ.

ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರ ರಕ್ಷಣೆ

ವಿಜಯಪುರ: ಜಿಲ್ಲೆಯ ಸವನಹಳ್ಳಿ ಬಳಿಯ ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರನ್ನು ರಕ್ಷಣೆ ಮಾಡಲಾಗಿದೆ.

ಜಮೀನಿನಲ್ಲಿ ಕೆಲಸ ಮುಗಿಸಿ ಮರಳುವಾಗ ನಡುಗಡ್ಡೆಯಲ್ಲಿ ಯುವಕರು ಸಿಲುಕಿದ್ದರು. ಸತತ ಐದೂವರೆ ಗಂಟೆಗಳ ಕಾರ್ಯಾಚರಣೆಯ ಮೂಲಕ ಸವನಹಳ್ಳಿ ಗ್ರಾಮದ ಚನಬಸಪ್ಪ ಭಾವಿಕಟ್ಟಿ(26), ರಾಹುಲ ರಾಠೋಡ(14) ಎಂಬ ಇಬ್ಬರು ಯುವಕರನ್ನು ರಕ್ಷಣೆ ಮಾಡಲಾಗಿದೆ. ವಿಜಯಪುರ ತಹಶೀಲ್ದಾರ್, ಬಬಲೇಶ್ವರ ಪಿಎಸ್ಐ ಸಮ್ಮುಖದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ, ಎನ್​​ಡಿಆರ್​ಎಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು.

ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Intro:ವಿಜಯಪುರ Body:ವಿಜಯಪುರ- ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರನ್ನು ರಕ್ಷಣೆ ಮಾಡಲಾಗಿದೆ.
ರಾತ್ರಿ ವೇಳೆ ಬೋಟ್ ಮುಲಕ ವಿಜಯಪುರ ಜಿಲ್ಲಾಡಳಿತ ಕರೆತಂದಿದೆ.
ಜಮೀನಿನಲ್ಲಿ ಕೆಲಸ ಮುಗಿಸಿ ಮರಳುವಾಗ ನಡುಗಡ್ಡೆಯಲ್ಲಿ ಯುವಕರು ಸಿಲುಕಿದ್ದರು.
ವಿಜಯಪುರ ಜಿಲ್ಲೆಯ ಸವನಹಳ್ಳಿ ಬಳಿಯ ಡೋಣಿ ನದಿಯಲ್ಲಿ ಘಟನೆ ನಡೆದಿದೆ.
ಸವನಹಳ್ಳಿ ಗ್ರಾಮದ ಚನಬಸಪ್ಪ ಭಾವಿಕಟ್ಟಿ(26), ರಾಹುಲ ರಾಠೋಡ(14) ಸುರಕ್ಷಿತವಾಗಿ ಹೊರಬಂದ ಯುವಕರು.
ನದಿ ಪ್ರವಾಹದ ಸೆಳೆತದಿಂದ ತಪ್ಪಿಸಿಕೊಳ್ಳಲು ಮರವೇರಿ ಇಬ್ಬರು ಯುವಕರು ಕುಳಿತಿದ್ದರು.
ಸತತ ಐದೂವರೆ ಗಂಟೆಗಳ ಪ್ರಯತ್ನ ಫಲಪ್ರದವಾಗಿ ಇಬ್ಬರನ್ನು ರಕ್ಷಿಸಲಾಗಿದೆ.
ವಿಜಯಪುರ ತಹಸೀಲ್ದಾರ, ಬಬಲೇಶ್ವರ ಪಿಎಸ್ಐ ಸಮ್ಮುಖದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ, ಎಸ್ ಡಿ ಆರ್ ಎಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.