ETV Bharat / state

ವಿಜಯಪುರ: 8 ಬಾಲಕಾರ್ಮಿಕರ ರಕ್ಷಣೆ - Vijayapura news

ದೇವರ ಹಿಪ್ಪರಗಿ ಹಾಗೂ ವಿಜಯಪುರ ನಗರದ ವಿವಿಧೆಡೆ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

Protection of 8 child laborers
ವಿಜಯಪುರ: 8 ಬಾಲ ಕಾರ್ಮಿಕರನ್ನ ಪತ್ತೆ ಹಚ್ಚಿ ರಕ್ಷಣೆ
author img

By

Published : Jun 12, 2020, 10:53 PM IST

ವಿಜಯಪುರ: ನಗರದಲ್ಲಿ ಬಾಲಕಾರ್ಮಿಕ ಇಲಾಖೆ ಹಾಗೂ ಮಕ್ಕಳ‌ ಸಹಾಯವಾಣಿ ಜಂಟಿ ಕಾರ್ಯಾಚರಣೆ ನಡೆಸಿ 8 ಬಾಲ ಕಾರ್ಮಿಕರನ್ನು ಪತ್ತೆ ಮಾಡಿದೆ.

ದೇವರ ಹಿಪ್ಪರಗಿ ಹಾಗೂ ವಿಜಯಪುರ ನಗರದ ವಿವಿಧೆಡೆ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ಗ್ಯಾರೇಜ್, ಸರ್ವಿಸ್ ಸೆಂಟರ್, ಇಟ್ಟಂಗಿ ಭಟ್ಟಿಗಳಲ್ಲಿ ಕೆಲಸ ಮಾಡ್ತಿದ್ದ ಈ ಮಕ್ಕಳನ್ನು ರಕ್ಷಿಸಲಾಗಿದೆ. 3 ಮಕ್ಕಳನ್ನು ಬಾಲ ಭವನಕ್ಕೆ ಕಳುಹಿಸಿದ ಅಧಿಕಾರಿಗಳು, 5 ಮಕ್ಕಳ ಪೋಷಕರು, ಮಾಲಿಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಅವರನ್ನು ಮನೆಗೆ ಕಳುಹಿಸಿದ್ದಾರೆ. ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದ ತೋಳಬಂದಿ ಈ ಕುರಿತು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.