ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಸಂಕೇತವಾದ ಮೊಹರಂ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅಗ್ನಿಕೊಂಡದಲ್ಲಿ ಹಾಯುವ ಕಾರ್ಯಕ್ರಮವೂ ನಡೆಯಿತು. ಉರುಸ್ನಲ್ಲಿ ಇಂಥ ಸಂಪ್ರದಾಯಗಳು ಬಹುತೇಕ ಕಡಿಮೆ. ಆದರೆ, ಇಲ್ಲಿ ಉಭಯ ಧರ್ಮದವರೂ ಸೇರಿಕೊಂಡು ಅಗ್ನಿಕೊಂಡದಲ್ಲಿ ಹಾಯ್ದು, ಮಡಿಯಲ್ಲಿ ಸಂಪ್ರದಾಯ ಪಾಲಿಸುವ ಮೂಲಕ ಗಮನ ಸೆಳೆದರು.
ಇದನ್ನೂ ಓದಿ: ಬಾಗಲಕೋಟೆ: ಮೊಹರಂ ಮೆರವಣಿಗೆಯಲ್ಲಿ ಪುನೀತ್ ಫೋಟೋ ಹಿಡಿದ ಅಭಿಮಾನಿ