ETV Bharat / state

ಕಬ್ಬಿನ ಬಾಕಿ ಹಣ ನೀಡದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಿ: ಡಿಸಿಗೆ ಸಚಿವ ಸಿ.ಟಿ. ರವಿ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ‌ ಒಟ್ಟು 9 ಸಕ್ಕರೆ ಕಾರ್ಖಾನೆಗಳು, ರೈತರ ಕಬ್ಬಿನ‌ ಬಿಲ್​ನ ಬಾಕಿ ಹಣವನ್ನು ಶ್ರೀಘ್ರದಲ್ಲೇ ರೈತರಿಗೆ ಕೊಡಿಸಲು‌ ಕ್ರಮ ಕೈಗೊಳ್ಳಬೇಕು ಎಂದು ಸಕ್ಕರೆ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಕಬ್ಬಿನ ಬಾಕಿ ಹಣ ನೀಡದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಿ..ಜಿಲ್ಲಾಧಿಕಾರಿಗೆ ಸಚಿವ ಸಿ.ಟಿ.ರವಿ ಸೂಚನೆ
author img

By

Published : Oct 21, 2019, 1:32 PM IST

ವಿಜಯಪುರ: ಜಿಲ್ಲೆಯಲ್ಲಿ‌ ಒಟ್ಟು 9 ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ‌ ಬಾಕಿ ಹಣವನ್ನು ಶ್ರೀಘ್ರದಲ್ಲೇ ರೈತರಿಗೆ ಕೊಡಿಸಲು‌ ಕ್ರಮ ಕೈಗೊಳ್ಳಬೇಕು ಎಂದು ಸಕ್ಕರೆ ಹಾಗೂ ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಕಬ್ಬಿನ ಬಾಕಿ ಹಣ ನೀಡದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಿ..ಜಿಲ್ಲಾಧಿಕಾರಿಗೆ ಸಚಿವ ಸಿ.ಟಿ.ರವಿ ಸೂಚನೆ

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈತರ ಕಬ್ಬಿನ‌ ಬಿಲ್​ನ ಬಾಕಿ ಹಣವನ್ನು ನೀಡಲು ವಿಳಂಬ ಮಾಡಿದ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ್​ ಅವರಿಗೆ ಸೂಚನೆ ನೀಡಿದ್ರು.

ಇನ್ನು, ಕಾರ್ಖಾನೆಗಳಿಗೆ ಹೋಗುವ ರಸ್ತೆ ಅಭಿವೃದ್ಧಿಗೆ 1.14 ಕೋಟಿ‌ ರೂ. ಹಣದಲ್ಲಿ‌ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್​. ಪಾಟೀಲ್ ಸಭೆಯಲ್ಲಿ ತಿಳಿಸಿದರು.

Intro:ವಿಜಯಪುರ : ಜಿಲ್ಲೆಯಲ್ಲಿ‌ ಒಟ್ಟು 9 ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ‌ ಬಿಲ್ಲ ಬಾಕಿ ಹಣವನ್ನು ಶ್ರೀಘ್ರದಲ್ಲಿ ರೈತರಿಗೆ ಕೊಡಿಸಲು‌ ಕ್ರಮ ಕೈಗೊಳ್ಳಬೇಕು ಎಂದು ಸಕ್ಕರೆ ಹಾಗೂ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಇನ್ನೂ ಅಧಿಕಾರಿಗಳು ಸಭೆ ನಡಿಸದ ಸಚಿವ‌ ಸಿಟಿ ಬೆಳೆ ನಷ್ಟ ಕುರಿತು ಜಿಲ್ಲಾಧಿಕಾರಿ ಚರ್ಚಿಸಲಾಗುವುದು‌. ನಷ್ಟ ಫಸಲ್ ಭೀಮಾ‌ ಯೋಜನೆಗೆ ಸೇರಿಸಾಗುವುದು, ರೈತರಿಗೆ ಹಣ ನಿಡಲು ವಿಳಂಬ ಮಾಡಿದ ಕಾರ್ಖಾನೆಗಳ ವಿರುದ್ದ ಕ್ರಮ ಕ್ರಮ ಜರುಗಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಕಾರ್ಖಾನೆಗಳಿಗೆ ಹೋಗುವ ರಸ್ತೆ ಅಭಿವೃದ್ಧಿ ಗೆ 1.14 ಕೋಟಿ‌ ಹಣದಲ್ಲಿ‌ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸಭೆಯಲ್ಲಿ ತಿಳಿದರು.

Body:ವಿಜಯಪುರ : ಜಿಲ್ಲೆಯಲ್ಲಿ‌ ಒಟ್ಟು 9 ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ‌ ಬಿಲ್ಲ ಬಾಕಿ ಹಣವನ್ನು ಶ್ರೀಘ್ರದಲ್ಲಿ ರೈತರಿಗೆ ಕೊಡಿಸಲು‌ ಕ್ರಮ ಕೈಗೊಳ್ಳಬೇಕು ಎಂದು ಸಕ್ಕರೆ ಹಾಗೂ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಇನ್ನೂ ಅಧಿಕಾರಿಗಳು ಸಭೆ ನಡಿಸದ ಸಚಿವ‌ ಸಿಟಿ ಬೆಳೆ ನಷ್ಟ ಕುರಿತು ಜಿಲ್ಲಾಧಿಕಾರಿ ಚರ್ಚಿಸಲಾಗುವುದು‌. ನಷ್ಟ ಫಸಲ್ ಭೀಮಾ‌ ಯೋಜನೆಗೆ ಸೇರಿಸಾಗುವುದು, ರೈತರಿಗೆ ಹಣ ನಿಡಲು ವಿಳಂಬ ಮಾಡಿದ ಕಾರ್ಖಾನೆಗಳ ವಿರುದ್ದ ಕ್ರಮ ಕ್ರಮ ಜರುಗಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಕಾರ್ಖಾನೆಗಳಿಗೆ ಹೋಗುವ ರಸ್ತೆ ಅಭಿವೃದ್ಧಿ ಗೆ 1.14 ಕೋಟಿ‌ ಹಣದಲ್ಲಿ‌ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸಭೆಯಲ್ಲಿ ತಿಳಿದರು.

Conclusion:ವಿಜಯಪುರ : ಜಿಲ್ಲೆಯಲ್ಲಿ‌ ಒಟ್ಟು 9 ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ‌ ಬಿಲ್ಲ ಬಾಕಿ ಹಣವನ್ನು ಶ್ರೀಘ್ರದಲ್ಲಿ ರೈತರಿಗೆ ಕೊಡಿಸಲು‌ ಕ್ರಮ ಕೈಗೊಳ್ಳಬೇಕು ಎಂದು ಸಕ್ಕರೆ ಹಾಗೂ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಇನ್ನೂ ಅಧಿಕಾರಿಗಳು ಸಭೆ ನಡಿಸದ ಸಚಿವ‌ ಸಿಟಿ ಬೆಳೆ ನಷ್ಟ ಕುರಿತು ಜಿಲ್ಲಾಧಿಕಾರಿ ಚರ್ಚಿಸಲಾಗುವುದು‌. ನಷ್ಟ ಫಸಲ್ ಭೀಮಾ‌ ಯೋಜನೆಗೆ ಸೇರಿಸಾಗುವುದು, ರೈತರಿಗೆ ಹಣ ನಿಡಲು ವಿಳಂಬ ಮಾಡಿದ ಕಾರ್ಖಾನೆಗಳ ವಿರುದ್ದ ಕ್ರಮ ಕ್ರಮ ಜರುಗಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಕಾರ್ಖಾನೆಗಳಿಗೆ ಹೋಗುವ ರಸ್ತೆ ಅಭಿವೃದ್ಧಿ ಗೆ 1.14 ಕೋಟಿ‌ ಹಣದಲ್ಲಿ‌ ರಸ್ತೆ ಕಾಮಗಾರಿ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸಭೆಯಲ್ಲಿ ತಿಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.