ETV Bharat / state

ಪಶುವೈದ್ಯ ಹತ್ಯೆಗೆ ಖಂಡನೆ:  ಭಾರತ ಯುವ ವೇದಿಕೆ ಚಾರಿಟಬಲ್​ ಕಾರ್ಯಕರ್ತರ ಪ್ರತಿಭಟನೆ - ವಿಜಯಪುರ ಪ್ರತಿಭಟನೆ ಸುದ್ದಿ

ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಹತ್ಯೆ ಮಾಡಿದ ಕಾಮುಕರನ್ನು ಗಲ್ಲಿಗೇರಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಭಾರತ ಯುವ ವೇದಿಕೆ ಚಾರಿಟಬಲ್​​ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

India youth forum charitable organization activists protest
ಭಾರತ ಯುವ ವೇದಿಕೆ ಚಾರಿಟೇಬಲ್ ಸಂಘಟನೆ
author img

By

Published : Dec 2, 2019, 1:51 PM IST

ವಿಜಯಪುರ: ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಹತ್ಯೆ ಮಾಡಿದ ಕಾಮುಕರನ್ನು ಗಲ್ಲಿಗೇರಿಸುವಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಎದರು ಭಾರತ ಯುವ ವೇದಿಕೆ ಚಾರಿಟಬಲ್​​ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಭಾರತ ಯುವ ವೇದಿಕೆ ಚಾರಿಟೇಬಲ್ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

ಇತ್ತೀಚೆಗೆ ಮಹೆಬೂಬ್ ನಗರ ಸಮೀಪದ ಚಟ್ಟಣಪಲ್ಲಿಯಲ್ಲಿ ಪಶುವೈದ್ಯೆ ಮೇಲೆ ಲಾರಿ ಚಾಲಕರು ಸಾಮೂಹಿಕ ಅತ್ಯಾಚಾರ ಮಾಡಿ ಸಜೀವ ದಹನ‌ ಮಾಡಿ‌‌ದ್ದರು. ಈ ಘಟನೆಯನ್ನ ಸಂಘಟನೆ ಕಾರ್ಯಕರ್ತರು ಖಂಡಿಸಿ, ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಇನ್ನು ಈ ಸಂಬಂಧ ಡಿಸಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್.ಪ್ರಸನ್ನ ತಮ್ಮ ಮನವಿಯನ್ನು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪ್ರತಿಭಟನಾ‌ಕಾರರಿಗೆ ಭರವಸೆ ನೀಡಿದರು.

Intro:ವಿಜಯಪುರ: ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಪ್ರಿಯಂಕಾ ರೆಡ್ಡಿಯನ್ನು‌ ಹತ್ಯೆಗೈದ ಕಾಮುಕರನ್ನು ಗಲ್ಲಿಗೇರಿಸುವಂತೆ ನಗರದ ಜಿ್ಳಾಲ್ಲಾಧಿಕಾರಿ ಕಛೇರಿ ಎದರು ಭಾರತ ಯುವ ವೇದಿಕೆ ಚಾರಿಟೇಬಲ್ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Body:ಇತ್ತಿಚೆಗೆ ಮಹೆಬೂಬ್ ನಗರದ ಸಮೀಪದ ಚಟ್ಟಣಪಲ್ಲಿ ಪ್ರಿಯಂಕಾ ರೆಡ್ಡಿ ಮೇಲೆ ಲಾರಿ ಚಾಲಕರು ಸಾಮೂಹಿಕವಾಗಿ ಅತ್ಯಾಚಾರ ಗೈದು ಸಜೀವ ದಹನ‌ ಮಾಡಿ‌‌ ಕೊಲೆ ಮಾಡಿದ್ದಾರೆ. ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳು ಮರುಕಳಿಸುತ್ತಲಿವೆ‌‌ ಪ್ರಿಯಂಕಾ ಕೊಲೆ ಪ್ರಕರಣ ಕಾರಣರಾದವರನ್ನು ತಕ್ಷಣವೇ‌ ಗಲ್ಲು ಶಿಕ್ಷೆ ವಿಧಿಸಬೇಕೆಂದು ಭಾರತ ಯುವ ವೇದಿಕೆ ಚಾರಿಟೇಬಲ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ‌ನಡೆಸಿದರು.

Conclusion:ನೀಚ ಕೃತ್ಯ ಎಸಗಿದ ಪಾಪಿಗಳಿಗೆ‌ ಗಲ್ಲು ಶಿಕ್ಷೆಯೇ ಆಗಬೇಕು ಇಂತವರ ವಕಾಲತ್ತು ಯಾವ ವಕೀಲರು ವಹಿಸಿಕೊಳ್ಳಬಾರದು‌. ಕೃತ್ಯ ನಡೆಯದಂತೆ‌ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಬೇಕೆಂದು ಯುವ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ‌ ಮೂಲಕ‌ ಮುಖ್ಯಮಂತ್ರಿ ಯಡಿಯೂರಪ್ಪ ‌ಅವರಿಗೆ‌ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಹೆಚ್ಚುವರಿ ಜಿ್ಲಲ್ಲಾಧಿಕಾರಿ ಎಚ್ ಪ್ರಸನ್ ತಮ್ಮ ಮನವಿಯನ್ನು ಶೀಘ್ರವಾಗಿ ಸರ್ಕಾರ ಸಲ್ಲಿಸಲಾಗುವುದು ಎಂದು ಪ್ರತಿಭಟನಾ‌ಕಾರರಿಗೆ ಭರವಸೆ ನೀಡಿದರು.

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.