ETV Bharat / state

ವಿಜಯಪುರ : ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕೋವಿಡ್ ಪಾಸಿಟಿವಿಟಿ ಪ್ರಕರಣ - ವಿಜಯಪುರದಲ್ಲಿ ಕೊರೊನಾ ಕೇಸ್​ ಹೆಚ್ಚಳ

ಮೂರನೇ ಅಲೆ ಬಂದ ಮೇಲೆ 2ನೇ ಬಾರಿ ಪಾಸಿಟಿವ್ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇಂದು ಸೋಂಕಿನಿಂದ ಗುಣಮುಖರಾಗಿ 9 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 1460 ಸ್ಯಾಂಪಲ್ ತೆಗೆದುಕೊಳ್ಳಲಾಗಿತ್ತು.‌ ಒಟ್ಟು ಹೋಮ್ ಐಸೋಲೇಷನ್​ನಲ್ಲಿ 130 ಮಂದಿ ಇದ್ದಾರೆ.‌.

corona
ಕೋವಿಡ್ ಪಾಸಿಟಿವಿಟಿ ಪ್ರಕರಣ
author img

By

Published : Jan 9, 2022, 3:38 PM IST

ವಿಜಯಪುರ : ಜಿಲ್ಲೆಯಲ್ಲಿ 2ನೇ ದಿನವೂ ಕೊರೊನಾ ಹೆಚ್ಚಳ ಕಂಡು ಬಂದಿದೆ. ನಿನ್ನೆ 60 ಪ್ರಕರಣ ದಾಖಲಾಗಿದ್ರೇ, ಇಂದು ಒಂದೇ ದಿನ 49 ಸೋಂಕಿತರು ಪತ್ತೆಯಾಗಿದ್ದಾರೆ.

ಮೂರನೇ ಅಲೆ ಬಂದ ಮೇಲೆ 2ನೇ ಬಾರಿ ಪಾಸಿಟಿವ್ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ಇಂದು ಸೋಂಕಿನಿಂದ ಗುಣಮುಖರಾಗಿ 9 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 1460 ಸ್ಯಾಂಪಲ್ ತೆಗೆದುಕೊಳ್ಳಲಾಗಿತ್ತು.‌ ಒಟ್ಟು ಹೋಮ್ ಐಸೋಲೇಷನ್​ನಲ್ಲಿ 130 ಮಂದಿ ಇದ್ದಾರೆ.‌

ಆಸ್ಪತ್ರೆಯಲ್ಲಿ 15 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 3ನೇ ಅಲೆ ಬಂದ ಮೇಲೆ 2022ರ ಜನವರಿ 2ರಂದು 7, ಜನವರಿ 3ರಂದು 11, ಜನವರಿ 4 ರಂದು 16, ಜನವರಿ 5ರಂದು14, ಜನವರಿ 6ರಂದು 36, 7ರಂದು 26, 8ರಂದು ಅತ್ಯಧಿಕ 60 ಪಾಸಿಟಿವ್ ಪ್ರಕರಣ ಹಾಗೂ 9 ರಂದು 49 ಸೋಂಕಿತ ಪ್ರಕರಣ ವರದಿಯಾಗಿವೆ. ಈ ವಾರದಲ್ಲಿ 170 ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದಾರೆ.

ಓದಿ: ನಾಳೆಯಿಂದ ರಾಜ್ಯಾದ್ಯಂತ ಬೂಸ್ಟರ್ ಡೋಸ್ ಲಸಿಕಾಭಿಯಾನ : ಸಿಎಂ ಬೊಮ್ಮಾಯಿ ಚಾಲನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.