ETV Bharat / state

ಮೂರು ದಿನಗಳ ಬಳಿಕ ವಿಜಯಪುರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್​​.. - ವಿಜಯಪುರದಲ್ಲಿ ಕೊರೊನಾ ಪಾಸಿಟಿವ್​​

ಚಪ್ಪರಬಂದ್ ಬಡಾವಣೆಯ ನಿವಾಸಿಯಾದ ರೋಗಿ ನಂಬರ-769, 11 ವರ್ಷದ ಬಾಲಕಿಯಾಗಿದ್ದು, ಪಿ-510 ರೋಗಿಯ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ.

corona positive
ವಿಜಯಪುರದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್​​
author img

By

Published : May 9, 2020, 1:56 PM IST

ವಿಜಯಪುರ : ಜಿಲ್ಲೆಯ್ಲಿ ಮೂರು ದಿನಗಳ ಬಳಿಕ ಮತ್ತೊಂದು ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದೆ. 11 ವರ್ಷದ ಬಾಲಕಿಗೂ ಈ ಸೋಂಕು ತಗುಲಿದೆ.

ಚಪ್ಪರಬಂದ್ ಬಡಾವಣೆಯ ನಿವಾಸಿಯಾದ ರೋಗಿ ನಂಬರ-769, 11 ವರ್ಷದ ಬಾಲಕಿಯಾಗಿದ್ದು, ಪಿ-510 ರೋಗಿಯ ಸಂಪರ್ಕದಿಂದ ಕೊರೊನಾ ಪಾಸಿಟಿವ್ ಬಂದಿದೆ.

ಈಗಾಗಲೇ ಕ್ವಾರಂಟೈನ್‌ನಲ್ಲಿದ್ದ ಬಾಲಕಿಯನ್ನು ಕೋವಿಡ್-19 ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ನಿರ್ಬಂಧಿತ ವಲಯದಲ್ಲಿ ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.