ETV Bharat / state

ನೋಡಿ ನೋಡಿ ಎಷ್ಟು ಚೆಂದ ಆಲಮಟ್ಟಿ ಡ್ಯಾಂ... - vijaypur

ಬಣ್ಣ ಬಣ್ಣದ ಬೆಳಕಿನಲ್ಲಿ ವಿಜಯಪುರದ ಆಲಮಟ್ಟಿ ಜಲಾಶಯ ಕಂಗೊಳಿಸುತ್ತಿದೆ..

Almatti Dam
ಬಣ್ಣದ ಬೆಳಕಿನಲ್ಲಿಕಂಗೊಳಿಸುತ್ತಿರುವ ವಿಜಯಪುರದ ಆಲಮಟ್ಟಿ ಡ್ಯಾಂ
author img

By

Published : Jul 23, 2021, 10:57 PM IST

Updated : Jul 23, 2021, 11:56 PM IST

ವಿಜಯಪುರ : ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ತುಂಬಿದ್ದು, ಬಣ್ಣದ ಬೆಳಕಿನಲ್ಲಿ ಕಂಗೊಳಿಸುತ್ತಿದೆ.

ಬಣ್ಣದ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಆಲಮಟ್ಟಿ ಡ್ಯಾಂ

ಜಲಾಶಯಕ್ಕೆ ಅಳವಡಿಸಿದ್ದ ವಿವಿಧ ಬಣ್ಣದ ಲೈಟ್​​ಗಳನ್ನು ಮತ್ತೊಮ್ಮೆ ಆನ್ ಮಾಡಿದ ಹಿನ್ನೆಲೆ ಆಲಮಟ್ಟಿ ಜಲಾಶಯ ನೋಡಲು ಮನವೋಹಕವಾಗಿ ಕಾಣುತ್ತಿದೆ. ಬಹಳ ತಿಂಗಳ ನಂತರ ಜಲಾಶಯಕ್ಕೆ ಅತಿ‌ ಹೆಚ್ಚು ನೀರು ಹರಿದು ಬಂದಿರುವ ಕಾರಣ 24 ಗೇಟ್​​ಗಳ ಮೂಲಕ ನೀರು ಹರಿಬಿಡಲಾಗುತ್ತಿರುವ ಕಾರಣ ರಾತ್ರಿ ವೇಳೆ ಬಣ್ಣ ಬಣ್ಣದ ಲೈಟ್​​ಗಳನ್ನು ಹಚ್ಚಲಾಗಿದೆ. ಬಣ್ಣದ ಬೆಳಕಿನಲ್ಲಿ ನೀರಿನ ವೈಭವ ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

Last Updated : Jul 23, 2021, 11:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.