ETV Bharat / state

ಬೇಡಿಕೆ ಈಡೇರಿಸುವಂತೆ ಒತ್ತಾಯ: ವಿಜಯಪುರದಲ್ಲಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ - ವಿಜಯಪುರದ ಅಕ್ಷರ ದಾಸೋಹ ನೌಕರರು

ವಿಜಯಪುರದಲ್ಲಿ ಸೂಕ್ತವಾದ ವೇತನ‌ ಭದ್ರತೆ ವದಗಿಸುವ‌ ಕಾರ್ಯಕ್ಕೆ ಮಾತ್ರ ಮುಂದೆ ಸರ್ಕಾರ ಬಂದಿಲ್ಲ ಎಂದು‌ ಅಕ್ಷರ ದಾಸೋಹದ‌ ನೌಕರರು ಅಧಿಕಾರಿಗಳ ಮುಂದೆ ಅಳಲು ತೊಡಿಕೊಂಡರು.

ವಿಜಯಪುರದಲ್ಲಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ
author img

By

Published : Oct 18, 2019, 10:43 PM IST

ವಿಜಯಪುರ : ಕನಿಷ್ಠ ವೇತನ‌, ಕೆಲಸದ ಭದ್ರತೆ ಎಲ್​ಐಸಿ ಜಾರಿಗೊಳೊಸುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ‌ ನಡೆಸಲಾಯಿತು.

ವಿಜಯಪುರದಲ್ಲಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಜಿಲ್ಲಾ ಪಂಚಾಯತ್​ ಕಚೇರಿ ಮುಂಭಾಗದಲ್ಲಿ‌ ಧರಣಿ‌‌ ನಡೆಸಿ ಕಳೆದ 17 ವರ್ಷಗಳಿಂದ ಸೂಕ್ತವಾದ ಕೂಲಿ‌ ನೀಡುತ್ತಿಲ್ಲ . ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಪಿಂಚಣಿ ನೀಡುತ್ತೇವೆ ಎಂದು ಅಧಿಕಾರಿಗಳು‌ ಕೇವಲ ಹೇಳಿಕೊಂಡೇ ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ‌ ಪ್ರತಿಭಟನಾ‌ಕಾರರ ಮನವಿ ಸ್ವಿಕರಿಸಿದ ಜಿಲ್ಲಾ ಪಂಚಾಯತ್​ ಕಾರ್ಯನಿರ್ವಾಹಕ ಅಧಿಕಾರಿ‌ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು‌‌ ತಿಳಿಸುವುದಾಗಿ ಭರವಸೆ ನೀಡಿದರು.

Intro:ವಿಜಯಪುರ : ಕನಿಷ್ಠ ವೇತನ‌,ಕೆಲಸದ ಭದ್ರತೆ ಎಲ್ ಐ ಸಿ ಜಾರಿಗೊಳೊಸುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ‌ ನಡೆಸಲಾಯಿತು.

ಜಿಲ್ಲಾ ಪಂಚಾಯತ ಕಛೇರಿ ಮುಂಭಾಗದಲ್ಲಿ‌ ಧರಣಿ‌‌ ನಡೆಸಿದರು. ಕಳೆದ 17 ವರ್ಷಗಳಿಂದ ಸೂಕ್ತವಾದ ಕೂಲಿ‌ ನಿಡುತ್ತಿಲ್ಲ . ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೆ‌ ಕ್ರಮ‌ ಸರ್ಕಾರ ಕೈಗೊಂಡಿಲ್ಲ.ಪಿಂಚಣಿ ನಿಡುತ್ತವೆ ಎಂದು ಅಧಿಕಾರಿಗಳು‌ ಕೇವಲ ಹೇಳಿಕೊಂಡೆ ಬರುತ್ತಿದ್ದಾರೆ ಆದರೆ‌ ಸೂಕ್ತವಾದ ವೇತನ‌ ಭದ್ರತೆ ಬಗಿಸುವ‌ ಕಾರ್ಯಕ್ಕೆ ಮಾತ್ರ ಮುಂದೆ ಸರ್ಕಾರ ಬಂದಿಲ್ಲ ಎಂದು‌ ಅಕ್ಷರ ದಾಸೋಹದ‌ ನೌಕರರು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೊಡಿಕೊಂಡರು. ಬಳಿಕ‌ ಪ್ರತಿಭಟನಾ‌ಕಾರರ ಮನವಿಯನ್ನ ಸ್ವಿಕರಿಸಿದ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ‌ ತಕ್ಷಣವೇ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು‌‌ ತಿಳಿಸುವುದಾಗಿ ಭರವಸೆ ನೀಡಿದರು.

ಶಿವಾನಂದ ಮದಿಹಳ್ಳಿ
ವಿಜಯಪುರ

Body:ವಿಜಯಪುರ : ಕನಿಷ್ಠ ವೇತನ‌,ಕೆಲಸದ ಭದ್ರತೆ ಎಲ್ ಐ ಸಿ ಜಾರಿಗೊಳೊಸುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ‌ ನಡೆಸಲಾಯಿತು.

ಜಿಲ್ಲಾ ಪಂಚಾಯತ ಕಛೇರಿ ಮುಂಭಾಗದಲ್ಲಿ‌ ಧರಣಿ‌‌ ನಡೆಸಿದರು. ಕಳೆದ 17 ವರ್ಷಗಳಿಂದ ಸೂಕ್ತವಾದ ಕೂಲಿ‌ ನಿಡುತ್ತಿಲ್ಲ . ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೆ‌ ಕ್ರಮ‌ ಸರ್ಕಾರ ಕೈಗೊಂಡಿಲ್ಲ.ಪಿಂಚಣಿ ನಿಡುತ್ತವೆ ಎಂದು ಅಧಿಕಾರಿಗಳು‌ ಕೇವಲ ಹೇಳಿಕೊಂಡೆ ಬರುತ್ತಿದ್ದಾರೆ ಆದರೆ‌ ಸೂಕ್ತವಾದ ವೇತನ‌ ಭದ್ರತೆ ಬಗಿಸುವ‌ ಕಾರ್ಯಕ್ಕೆ ಮಾತ್ರ ಮುಂದೆ ಸರ್ಕಾರ ಬಂದಿಲ್ಲ ಎಂದು‌ ಅಕ್ಷರ ದಾಸೋಹದ‌ ನೌಕರರು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೊಡಿಕೊಂಡರು. ಬಳಿಕ‌ ಪ್ರತಿಭಟನಾ‌ಕಾರರ ಮನವಿಯನ್ನ ಸ್ವಿಕರಿಸಿದ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ‌ ತಕ್ಷಣವೇ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು‌‌ ತಿಳಿಸುವುದಾಗಿ ಭರವಸೆ ನೀಡಿದರು.

ಶಿವಾನಂದ ಮದಿಹಳ್ಳಿ
ವಿಜಯಪುರ

Conclusion:ವಿಜಯಪುರ : ಕನಿಷ್ಠ ವೇತನ‌,ಕೆಲಸದ ಭದ್ರತೆ ಎಲ್ ಐ ಸಿ ಜಾರಿಗೊಳೊಸುವಂತೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ‌ ನಡೆಸಲಾಯಿತು.

ಜಿಲ್ಲಾ ಪಂಚಾಯತ ಕಛೇರಿ ಮುಂಭಾಗದಲ್ಲಿ‌ ಧರಣಿ‌‌ ನಡೆಸಿದರು. ಕಳೆದ 17 ವರ್ಷಗಳಿಂದ ಸೂಕ್ತವಾದ ಕೂಲಿ‌ ನಿಡುತ್ತಿಲ್ಲ . ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೆ‌ ಕ್ರಮ‌ ಸರ್ಕಾರ ಕೈಗೊಂಡಿಲ್ಲ.ಪಿಂಚಣಿ ನಿಡುತ್ತವೆ ಎಂದು ಅಧಿಕಾರಿಗಳು‌ ಕೇವಲ ಹೇಳಿಕೊಂಡೆ ಬರುತ್ತಿದ್ದಾರೆ ಆದರೆ‌ ಸೂಕ್ತವಾದ ವೇತನ‌ ಭದ್ರತೆ ಬಗಿಸುವ‌ ಕಾರ್ಯಕ್ಕೆ ಮಾತ್ರ ಮುಂದೆ ಸರ್ಕಾರ ಬಂದಿಲ್ಲ ಎಂದು‌ ಅಕ್ಷರ ದಾಸೋಹದ‌ ನೌಕರರು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೊಡಿಕೊಂಡರು. ಬಳಿಕ‌ ಪ್ರತಿಭಟನಾ‌ಕಾರರ ಮನವಿಯನ್ನ ಸ್ವಿಕರಿಸಿದ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ‌ ತಕ್ಷಣವೇ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು‌‌ ತಿಳಿಸುವುದಾಗಿ ಭರವಸೆ ನೀಡಿದರು.

ಶಿವಾನಂದ ಮದಿಹಳ್ಳಿ
ವಿಜಯಪುರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.