ETV Bharat / state

ವೈದ್ಯಕೀಯ ವೆಚ್ಚದ ಬಿಲ್ ಪಾವತಿಸಲು ಲಂಚ: ಎಸಿಬಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಿರಿಯ ಸಹಾಯಕ

ಎನ್‌ಇಕೆಆರ್‌ಟಿಸಿ ವಿಭಾಗೀಯ ಕಚೇರಿಯ ಕಿರಿಯ ಸಹಾಯಕ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವೈದ್ಯಕೀಯ ವೆಚ್ಚದ ಬಿಲ್ ಪಾವತಿಸಲು ಲಂಚ ಸ್ವೀಕಾರ; ಎಸಿಬಿಗೆ ರೆಡ್ ಹ್ಯಾಂಡ್ ಸೆರೆಯಾದ ಆರೋಪಿ...
author img

By

Published : Sep 5, 2019, 7:55 PM IST

ವಿಜಯಪುರ : ಎನ್‌ಇಕೆಆರ್‌ಟಿಸಿ ವಿಭಾಗೀಯ ಕಚೇರಿಯ ಕಿರಿಯ ಸಹಾಯಕ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.

ವಿಜಯಪುರ ನಗರದ ವಿಭಾಗೀಯ ಕಚೇರಿಯಲ್ಲಿ ಕಾರ್ಮಿಕ ಶಾಖೆಯ ಕಿರಿಯ ಸಹಾಯಕ ರಘುನಾಥ ಸೇವತಕರ ಎಂಬಾತನೇ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಸಾರಿಗೆ ನಿಯಂತ್ರಕ ಪೂಜಾರಿ ಎಂಬುವರ ರೂ. 1.10 ಲಕ್ಷ ವೈದ್ಯಕೀಯ ವೆಚ್ಚದ ಬಿಲ್ ಪಾವತಿಸಲು ರೂಪಾಯಿ 45 ಸಾವಿರ ಲಂಚ ಕೇಳಿದ್ದಾನೆ. ಕಿರಿಯ ಸಹಾಯಕ ಮೊದಲ ಕಂತಾಗಿ ರೂಪಾಯಿ 25 ಸಾವಿರ ಲಂಚ ಪಡೆದಿದ್ದ ಆರೋಪಿ, ಈಗ ಬಾಕಿ ಹಣ ರೂ. 20 ಸಾವಿರ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಎಸಿಬಿ ಡಿ.ವಾಯ್.ಎಸ್.ಪಿ ಮಲ್ಲಣ್ಣ ದೊಡ್ಡಮನಿ ನೇತೃತ್ವದ ತಂಡದಿಂದ ಈ ದಾಳಿ ನಡೆದಿದೆ.

Intro:ವಿಜಯಪುರ Body:ವಿಜಯಪುರ : ಎನ್‌ಇಕೆಆರ್‌ಟಿಸಿ ವಿಭಾಗೀಯ ಕಚೇರಿಯ ಕಿರಿಯ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ. ವಿಜಯಪುರ ನಗರದ ವಿಭಾಗೀಯ ಕಚೇರಿಯಲ್ಲಿ ಕಾರ್ಮಿಕ ಶಾಖೆಯ ಕಿರಿಯ ಸಹಾಯಕ ರಘುನಾಥ ಸೇವತಕರ ಎಂಬಾತನೇ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಸಾರಿಗೆ ನಿಯಂತ್ರಕ ಪೂಜಾರಿ ಎಂಬುವರ ರೂ. 1.10 ಲಕ್ಷ ವೈದ್ಯಕೀಯ ವೆಚ್ಚದ ಬಿಲ್ ಪಾವತಿಸಲು ರೂಪಾಯಿ 45 ಸಾವಿರ ಲಂಚ ಕೇಳಿದ್ದ, ಕಿರಿಯ ಸಹಾಯಕ ಮೊದಲ ಕಂತಾಗಿ ರೂಪಾಯಿ 25 ಸಾವಿರ ಲಂಚ ಪಡೆದಿದ್ದ ಆರೋಪಿ ರಘುನಾಥ ಸೇವತಕರ ಈಗ ಬಾಕಿ ಹಣ ರೂ. 20 ಸಾವಿರ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಎಸಿಬಿ ಡಿ.ವಾಯ್.ಎಸ್.ಪಿ ಮಲ್ಲಣ್ಣ ದೊಡಮನಿ ನೇತೃತ್ವದ ತಂಡದಿಂದ ಈ ದಾಳಿ ನಡೆದಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.