ETV Bharat / state

51 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಶಾಸಕ ಯತ್ನಾಳ್​​ ಚಾಲನೆ - construction starts in vijaypur

ಜಿಲ್ಲಾಡಳಿತ ಕಚೇರಿ ರಸ್ತೆಯ ಪ್ರವಾಸೋದ್ಯಮ ನಿವೇಶನದಲ್ಲಿ 51 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ​ ಯತ್ನಾಳ್​ ಭೂಮಿ ಪೂಜೆ ನೆರವೇರಿಸಿದರು.

51 lakh construction starts in vijaypur
51 ಲಕ್ಷ ನಿರ್ಮಾಣ ಕಾಮಗಾರಿಗೆ ಶಾಸಕ ಯತ್ನಾಳ ಚಾಲನೆ
author img

By

Published : Aug 11, 2020, 5:07 PM IST

ವಿಜಯಪುರ: ಪಾರ್ಕಿಂಗ್ ಸೇರಿದಂತೆ ಅಂದಾಜು 51 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ಭೂಮಿ ಪೂಜೆ ನೆರವೇರಿಸಿದರು.

51 ಲಕ್ಷ ರೂ. ವೆಚ್ಚದ ನಿರ್ಮಾಣ ಕಾಮಗಾರಿಗೆ ಶಾಸಕ ಯತ್ನಾಳ್​ ಚಾಲನೆ

ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಪ್ರವಾಸೋದ್ಯಮ ನಿವೇಶನದಲ್ಲಿ ಪಾರ್ಕಿಂಗ್, ಪಾತ್​ ವೇ ನಿರ್ಮಾಣ ಕಾಮಗಾರಿ ಇದಾಗಿದ್ದು, 4 ತಿಂಗಳ ಹಿಂದೆ ಜಿಲ್ಲಾಡಳಿತ ಇಲ್ಲಿನ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಿತ್ತು‌‌.

ಲಾಕ್‌ಡೌನ್ ತೆರವಿನ ಬಳಿಕ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಭೂಮಿ ಪೂಜೆ ಕಾರ್ಯದಲ್ಲಿ ಶಾಸಕ ಯತ್ನಾಳ್​​ ತೊಡಗಿಕೊಂಡಿದ್ದಾರೆ. ಬಳಿಕ ನಗರದ ಹಲವು ಬಡಾವಣೆಗಳಲ್ಲಿ ಸಿಸಿ ಕಾಮಗಾರಿಗಳ ಆರಂಭಕ್ಕೆ ಪೂಜೆ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.