ETV Bharat / state

ಎಲ್ಲ ಕ್ಷೇತ್ರಗಳಲ್ಲಿ ಗೆದ್ದಾಗಿದೆ ಎಂದ್ಮೇಲೆ ಬಿಎಸ್​ವೈ ಯಾಕೆ ಪ್ರಚಾರ ಮಾಡ್ತಿದಾರೆ: ಸಿದ್ದು ಪ್ರಶ್ನೆ - Why BSY campaigning after winning

ಶಿರಸಿಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಬಿ.ಎಸ್​. ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಈಗಾಗಲೇ ಗೆಲುವನ್ನ ಸಾಧಿಸಿದ್ದೇವೆ ಎನ್ನುತ್ತಾರೆ. ಹಾಗಾದ್ರೆ ಮತ್ಯಾಕೆ ಚುನಾವಣಾ ಪ್ರಚಾರಕ್ಕಾಗಿ ಒಡಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
author img

By

Published : Nov 25, 2019, 12:51 PM IST

ಶಿರಸಿ: ಸಿಎಂ ಯಡಿಯೂರಪ್ಪ ಉಪಚುನಾವಣೆ ನಡೆಯುತ್ತಿರುವ ಎಲ್ಲ 15 ಕ್ಷೇತ್ರಗಳಲ್ಲಿ ಈಗಾಗಲೇ ಗೆಲುವನ್ನ ಸಾಧಿಸಿದ್ದೇವೆ ಎನ್ನುತ್ತಾರೆ. ಗೆಲುವನ್ನ ಸಾಧಿಸಿದರೆ ಮತ್ಯಾಕೆ ಚುನಾವಣಾ ಪ್ರಚಾರಕ್ಕಾಗಿ ಒಡಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಗೆದ್ದಾಗಿದೆ ಎಂದ್ಮೇಲೆ ಬಿಎಸ್​ವೈ ಯಾಕೆ ಪ್ರಚಾರ ಮಾಡ್ತಿದಾರೆ- ಸಿದ್ದು ಪ್ರಶ್ನೆ

ಯಲ್ಲಾಪುರ ಕ್ಷೇತ್ರದ ಉಪಚುನಾವಣೆ ನಿಮಿತ್ತ ತಾಲೂಕಿನ ಕಿರುವತ್ತಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೆದ್ದಾಗಿದೆ ಎಂದ ಮೇಲೆ ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿಕೊಂಡು ಬಿಎಸ್​ವೈ ಯಾಕೆ ಒಡಾಡ್ತಿದ್ದಾರೆ. ಚುನಾವಣೆಗಾಗಿ ಯದ್ವಾ ತದ್ವಾ ದುಡ್ಡನ್ನು ಯಾಕೆ ಕೊಡ್ತಿದಾರೆ ಎಂದು ಪ್ರಶ್ನಿಸಿದರು.

ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್​ ಪರ ಮತ ಯಾಚಿಸಿದ ಯಡಿಯೂರಪ್ಪ

ಇನ್ನು, ಬಿಜೆಪಿ ಸೇರಲು ಪಕ್ಷಗಳ ಮುಖಂಡರು ಕ್ಯೂನಲ್ಲಿ ನಿಂತಿದ್ದಾರೆ ಎನ್ನುವ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಸಿದ್ದರಾಮಯ್ಯ ಕಿಡಿಕಾರಿದರು. ಸಂಸದ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸೋಕೆ ಆಗುತ್ತಾ, ಅವನು‌‌ ನಾರ್ಮಲ್ ಆಗಿ ಇರ್ತಾನೋ‌ ಇಲ್ವೊ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

Intro:ನಡು ರಸ್ತೆಯಲ್ಲೇ ಚಾಕುವಿನಿಂದ ಹೆಂಡತಿಯ ಕೊಲೆಗೆ ಯತ್ನ

ಗಂಡನಿಗೆ ಸಖತ್ ಗೂಸಾ ನೀಡಿದ ಸಾರ್ವಜನಿಕರು
Body:ನೆಲಮಂಗಲ : ಕಾರ್ಖಾನೆ ಕೆಲಸ ಮುಗಿಸಿ ಬಸ್ ಹತ್ತುವಾಗ ಎದುರಾದ ಆಕೆಯ ಗಂಡ ಚಾಕುವಿನಿಂದ ಕೊಲೆಗೆ ಯತ್ನಿಸಿದ. ಸ್ಥಳದಲ್ಲಿಯೇ ಇದ್ದ ಜನರು ಗಂಡನಿಗೆ ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಕೊರಳಪಟ್ಟಿ ಹಿಡಿದು ಎಳೆದಾಡುತ್ತಿರುವ ಜನರು..ಹೆಲ್ಮೆಟ್ ಚಪ್ಪಲಿಯಲ್ಲಿ ಮನಸೋ ಇಚ್ಛೆ ಥಳಿಸುತ್ತಿರುವ ಸ್ಥಳೀಯರು..ನಡು ರಸ್ತೆಯಲ್ಲಿಯೇ ಹಿಗ್ಗಾಮುಗ್ಗಾ ಗೂಸಾಕೊಟ್ಟ ಸಾರ್ವಜನಿಕರು ಹೆಂಡತಿಪೀಡಕನಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ.ಯೆಸ್ ಇಂತಹದೊಂದು ಘಟನೆಗೆ ಸಾಕ್ಷಿಯಾಗಿದ್ದು ನೆಲಮಂಗಲ ಕೈಗಾರಿಕಾ ಪ್ರದೇಶದ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ. ಹೊಸನಿಜಗಲ್ ಗ್ರಾಮದ ರವಿಕುಮಾರ್ ಮತ್ತು ಚಿಕ್ಕಕೊರಟಗೆರೆ ಗ್ರಾಮದ ರಾಧ ದಂಪತಿ 17 ವರ್ಷದ ಹಿಂದೆಯ ಮದುವೆಯಾಗಿದ್ರು. ಇವರ ದಾಪಂತ್ಯಕ್ಕೆ ಒಂದು ಗಂಡು ಹೆಣ್ಣು ಗಂಡು ಮಗು ಸಹ ಇದೆ. ಅದರೆ ಕಳೆದ ಎರಡು ವರ್ಷದಿಂದ ಹೆಂಡತಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ನಿನ್ನೆ ರವಿಕುಮಾರ್ ಸ್ನೇಹಿತ ಹನುಮಂತರಾಜು ಜೊತೆಯಾಗಿ ಹೆಂಡತಿ ಕೆಲಸ ಮಾಡುವ ಸ್ಥಳಕ್ಕೆ ಹೋಗಿದ್ದಾನೆ. ಕೆಲಸ ಮುಗಿಸಿ ಬರುತ್ತಿದ್ದ ಹೆಂಡತಿಯನ್ನ ಅಡ್ಡಗಟ್ಟಿದ ರವಿಕುಮಾರ್ ಅವಾಚ್ಯ ಶಬ್ಬಗಳಿಂದ ನಿಂದಿಸಿದ್ದಾನೆ. ಆಕೆಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಆಕೆಯ ಕೊರಳಲ್ಲಿದ್ದ ಸರ ಕಿತ್ತುಕೊಂಡಿದ್ದಾನೆ. ಚಾಕು ತೋರಿಸಿ ಕೊಲೆಗೆ ಯತ್ನಿಸಿದ್ದಾನೆ. ಬಲವಂತದಿಂದ ಹೆಂಡತಿಯನ್ನ ಕಾರಿನೊಳೆಗೆ ಎಳೆದುಕೊಂಡು ಹೋಗಿದ್ದಾನೆ. ಇದನ್ನೇಲ್ಲ ನೋಡುತ್ತಿದ್ದ ಸಾರ್ವಜನಿಕರು ಪತ್ನಿ ಪೀಡಕನಿಗೆ ಸ್ದಳದಲ್ಲಿಯೇ ಗ್ರಹಚಾರ ಬೀಡಿಸಿ ದಾಬಸ್ ಪೇಟೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಬೈಟ್ : ಸರೋಜ,ರಾಧ ಸ್ನೇಹಿತೆ

ರವಿಕುಮಾರ್ ಕಳೆದ ಎರಡು ವರ್ಷದಿಂದ ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದ. ಕುಡಿದು ಬಂದು ಹೊಡೆಯುತ್ತಿದ್ದ. ಇತನ ಕಾಟಕ್ಕೆ ತಾಳಲಾರದೇ ಹೆಂಡತಿಯೇ ಕೆಲಸಕ್ಕೆ ಹೋಗಿ ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಿದ್ದಳು. ಗಂಡನ ಹಿಂಸೆ ತಾಳಲಾರದೆ ರೈಲಿಗೆ ತಲೆ ಕೊಟ್ಪು ಆತ್ಮಹತ್ಯೆಯ ಯನ್ನ ಸಹ ನಡೆಸಿದ್ದರು. ಗಂಡನ ವರ್ತನೆಗೆ ಬೇಸತ್ತು ತ್ಯಾಮಗೊಂಡ್ಲು ಪೊಲೀಸ್ ವಿರುದ್ಧ ದೂರು ನೀಡಿದರು. ಪೊಲೀಸರು ಆತನನ್ನಕರೆದು ಬುದ್ದಿ ಹೇಳಿ ಕಳಿಸಿದರು. ಅದರೆ ಅತ ತನ್ನ ಚಾಳಿ ಮುಂದುವರೆಸಿದ್ದ. ಡೈಪೋರ್ಸ್ ಬೇಕೆಂದು ನೋಟಿಸ್ ನೀಡಿದ್ದ ಅದಕ್ಕೆ ಉತ್ತರವನ್ನು ನೀಡಿದ್ದರು ಅದರು ಆಕೆಯ ಕೊಲೆಗೆ ಯತ್ನಿಸಿದ್ದಾನೆ.

ಬೈಟ್ : ರಾಧಾ, ಕೊಲೆ ಯತ್ನಗೊಳಗಾದ ಮಹಿಳೆ

ವರದಕ್ಷಿಣೆ ಹಣಕ್ಕಾಗಿ ಕೈ ಹಿಡಿದ ಹೆಂಡತಿಯ ಕೊಲೆಗೆ ಯತ್ನಿಸಿದವನಿಗೆ ಸಾರ್ವಜನಿಕರೇ ಸರಿಯಾದ ಪಾಠ ಕಲಿಸಿದ್ದಾರೆ. ಈ ಘಟನೆ ನೋಡಿಯಾದ್ರು ಹೆಂಡತಿ ಪೀಡಕರು. ವರದಕ್ಷಿಣೆ ಹಣದಾಹಿಗಳು ಪಾಠ ಕಲಿಯಬೇಕಿದೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.