ETV Bharat / state

ಕಾರವಾರದ ರಸ್ತೆ ಬದಿ ಸಾವಿರಾರು ಅವಧಿ ಮೀರದ ಕಾಂಡೋಮ್​ಗಳಿಗೆ ಬೆಂಕಿ! - ಕಾರವಾರದ ರಸ್ತೆ ಬದಿ ಸಾವಿರಾರು ಕಾಂಡೋಮ್​ಗಳಿಗೆ ಬೆಂಕಿ

ಅವಧಿ ಮೀರದಿರುವ ಕಾಂಡೋಮ್​ಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿ ಬೆಂಕಿ ಹಚ್ಚಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಇವನ್ನು ಯಾವ ಆಸ್ಪತ್ರೆಯಿಂದ ತಂದು ಇಲ್ಲಿ ಬೆಂಕಿ ಹಾಕಲಾಗಿದೆ ಎಂಬುದು ಕೂಡ ಗುತ್ತಾಗಿಲ್ಲ.

ಕಾರವಾರದ ರಸ್ತೆ ಬದಿ ಸಾವಿರಾರು ಕಾಂಡೋಮ್​ಗಳಿಗೆ ಬೆಂಕಿ

author img

By

Published : Feb 2, 2022, 6:18 PM IST

Updated : Feb 2, 2022, 7:56 PM IST

ಕಾರವಾರ: ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುವ ಸಾವಿರಾರು ಕಾಂಡೋಮ್​​ಗಳನ್ನು ರಸ್ತೆ ಬದಿಯಲ್ಲಿಯೇ ಸುಟ್ಟು ಹಾಕಿರುವ ಘಟನೆ ಹಣಕೋಣ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಈ ಅವಧಿ ಮೀರದಿರುವ ಕಾಂಡೋಮ್​ಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿ ಬೆಂಕಿ ಹಚ್ಚಿರುವುದಕ್ಕೆ ಕಾರಣ ತಿಳಿದುಬಂದಿಲ್ಲ. ಅಲ್ಲದೇ ಇವನ್ನು ಯಾವ ಆಸ್ಪತ್ರೆಯಿಂದ ತಂದು ಇಲ್ಲಿ ಬೆಂಕಿ ಹಾಕಲಾಗಿದೆ ಎಂಬುದು ತಿಳಿದು ಬರಬೇಕಿದೆ.

ಕಾರವಾರದ ರಸ್ತೆ ಬದಿ ಸಾವಿರಾರು ಅವಧಿ ಮೀರದ ಕಾಂಡೋಮ್​ಗಳಿಗೆ ಬೆಂಕಿ!

ಕಾಂಡೋಮ್​ಗಳನ್ನು ಈ ರೀತಿ ರಸ್ತೆ ಬದಿಯಲ್ಲಿ ಬೆಂಕಿ ಹಚ್ಚುವುದು ಸರಿಯಲ್ಲ, ಬಹಳಷ್ಟು ಕಾಂಡೋಮ್​ಗಳು ರಸ್ತೆ ಬದಿಯಲ್ಲಿಯೇ ಬಿದ್ದಿವೆ. ಇವುಗಳನ್ನು ಸಣ್ಣ ಮಕ್ಕಳು ಬಲೂನೆಂದು ತಿಳಿದು ಆಟಕ್ಕೆ ಬಳಸುವ ಸಾಧ್ಯತೆ ಇದೆ. ಇದು ಸ್ಥಳೀಯರಿಗೆ ಇರುಸು ಮುರುಸು ಉಂಟು ಮಾಡುವ ಘಟನೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 2, 2022, 7:56 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.