ETV Bharat / state

ಎಫ್​ಬಿಯಲ್ಲಿ ಪೋಲ್​... ಕೈಗೆ ಕೋಲು ಕೊಟ್ಟು ಹೊಡಿಸಿಕೊಂಡಿತಾ ಶಿರಸಿ ಕಾಂಗ್ರೆಸ್​! - ananthkumar hegde

ಫೇಸ್ಬುಕ್​ನ 'ಬ್ಲಾಕ್ ಕಾಂಗ್ರೆಸ್ ಶಿರಸಿ ಪೇಜ್' ನಲ್ಲಿ ಮುಂದಿನ ಸಂಸದರನ್ನಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪೋಲ್. ಕಾಂಗ್ರೆಸ್ ಪೋಲ್ ಪ್ರಶ್ನೆಗೆ ಶೇ. 70 ರಷ್ಟು ಜನರಿಂದ ಅನಂತಕುಮಾರ್ ಹೆಗಡೆ ಹೆಸರು ಆಯ್ಕೆ.

ಶಿರಸಿ ಕಾಂಗ್ರೆಸ್
author img

By

Published : Mar 29, 2019, 3:24 PM IST

ಶಿರಸಿ: ಕೈಗೆ ಕೋಲು ಕೊಟ್ಟು ಹೊಡಿಸಿಕೊಂಡಂತೆ ಎಂಬ ಗಾದೆಯೊಂದು ಶಿರಸಿ ಬ್ಲಾಕ್ ಕಾಂಗ್ರೆಸ್ ಪಾಲಿಗೆ ನಿಜವಾಗಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಮುಂದಿನ ಸಂಸದರು ಯಾರಾಗಬೇಕೆಂಬ ಪ್ರಶ್ನೆಯನ್ನಿಟ್ಟು ತೀವ್ರ ಮುಖಭಂಗ ಅನುಭವಿಸಿದೆ.

ಕಾಂಗ್ರೆಸ್ ತನ್ನ ಫೇಸ್​ಬುಕ್​ನ 'ಬ್ಲಾಕ್ ಕಾಂಗ್ರೆಸ್ ಶಿರಸಿ ಪೇಜ್' ನಲ್ಲಿ ಮುಂದಿನ ಸಂಸದರನ್ನಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪೋಲ್ ಪ್ರಶ್ನೆಯೊಂದಿಗೆ ಆನಂದ ಅಸ್ನೋಟಿಕರ್ ಹಾಗೂ ಹಾಲಿ ಸಂಸದ ಬಿಜೆಪಿಯ ಅನಂತಕುಮಾರ್ ಹೆಗಡೆಯವರನ್ನು ಆಯ್ಕೆಗೆ ಹೆಸರಿಸಿತ್ತು.

ಆ ಪೇಜ್ ನಲ್ಲಿ ಇದುವರೆಗೆ ಸುಮಾರು 11000 ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಶೇ. 70 ರಷ್ಟು ಜನರು ಅನಂತಕುಮಾರ್ ಹೆಗಡೆ ಹೆಸರನ್ನು ಆಯ್ಕೆ ಮಾಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ತನ್ನದೇ ಪೇಜ್​ನಲ್ಲಿ ಮೈತ್ರಿ ಅಭ್ಯರ್ಥಿಯ 30 ಶೇ. ಆಯ್ಕೆಯನ್ನು ನೋಡಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಶಿರಸಿ : 
 ಹೊಡೆಯುವವರ ಕೈಗೆ ಕೋಲು ಕೊಟ್ಟು ಹೊಡೆಸಿಕೊಂಡಂತೆ ಎಂಬ ಗಾದೆಯೊಂದು ಶಿರಸಿ ಬ್ಲಾಕ್ ಕಾಂಗ್ರೆಸ್  ಪಾಲಿಗೆ ನಿಜವಾಗಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಮುಂದಿನ ಸಂಸದರು ಯಾರಾಗಬೇಕೆಂಬ ಪ್ರಶ್ನೆಯನ್ನಿಟ್ಟು ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.

ಕಾಂಗ್ರೆಸ್ ತನ್ನ ಫೇಸ್ಬುಕ್ ಪೇಜ್ 'ಬ್ಲಾಕ್ ಕಾಂಗ್ರೆಸ್ ಶಿರಸಿ ಪೇಜ್' ನಲ್ಲಿ ಮುಂದಿನ ಸಂಸದರನ್ನಾಗಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂಬ ಪೋಲ್ ಪ್ರಶ್ನೆಯೊಂದಿಗೆ ಆನಂದ ಅಸ್ನೋಟಿಕರ್ ಹಾಗೂ ಹಾಲಿ ಸಂಸದ ಬಿಜೆಪಿಯ ಅನಂತಕುಮಾರ್ ಹೆಗಡೆಯವರನ್ನು ಆಯ್ಕೆಗೆ ಹೆಸರಿಸಿತ್ತು. ಆ ಪೇಜ್ ನಲ್ಲಿ ಇದುವರೆಗೆ ಸುಮಾರು 11000 ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ  ಶೆ. 70 ರಷ್ಟು ಜನರು ಅನಂತಕುಮಾರ್ ಹೆಗಡೆ ಹೆಸರನ್ನು ಆಯ್ಕೆ ಮಾಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ತನ್ನದೇ ಪೇಜ್ ನಲ್ಲಿ ಮೈತ್ರಿ ಅಭ್ಯರ್ಥಿಯ 30 ಶೇಕಡಾ ಆಯ್ಕೆಯನ್ನು ನೋಡಿ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
......
ಸಂದೇಶ ಭಟ್ ಶಿರಸಿ. 
ETV Bharat Logo

Copyright © 2025 Ushodaya Enterprises Pvt. Ltd., All Rights Reserved.