ETV Bharat / state

ಕಣ್ಮನ ಸೆಳೆಯುವ ವಿಭಿನ್ನ ರೂಪದ ಗಣೇಶ ಮೂರ್ತಿಗಳು! - ಕಲಾವಿದ ಸತ್ಯಭಂಡಾರಿ

ಗಣೇಶ ಚತುರ್ಥಿ ಎಂದರೆ ಸಂಭ್ರಮದ ಜೊತೆಗೆ ಕುತೂಹಲವೂ ಇರುತ್ತದೆ. ಹಬ್ಬದ ಸಂಭ್ರಮವಾದರೆ, ಗಣೇಶ ಮೂರ್ತಿಗಳ ತಯಾರಿಕೆಯ ಕಸರತ್ತು ನೋಡುವ ಕುತೂಹಲ ಇನ್ನೊಂದು ಕಡೆ ಇರುತ್ತದೆ.

ವಿಭಿನ್ನ ರೂಪದ ಗಣೇಶ ಮೂರ್ತಿ
author img

By

Published : Sep 2, 2019, 5:20 AM IST

ಶಿರಸಿ: ಗಣೇಶ ಚತುರ್ಥಿ ಎಂದರೆ ಸಂಭ್ರಮದ ಜೊತೆಗೆ ಕುತೂಹಲವೂ ಇರುತ್ತದೆ. ಹಬ್ಬದ ಸಂಭ್ರಮವಾದರೆ, ಗಣೇಶ ಮೂರ್ತಿಗಳ ತಯಾರಿಕೆಯ ಕಸರತ್ತು ನೋಡುವ ಕುತೂಹಲ ಇನ್ನೊಂದು ಕಡೆ ಇರುತ್ತದೆ.

ವಿಭಿನ್ನ ರೂಪದ ಗಣೇಶ ಮೂರ್ತಿ

ವಿಶೇಷ ಗಣಪತಿಗಳ ತಯಾರಿಕೆಯಲ್ಲಿ ಎತ್ತಿದ ಕೈ ಆಗಿರೋ ಉತ್ತರ ಕನ್ನಡದ ಸಿದ್ದಾಪುರದ ಭುವನಗಿರಿಯ ಸತ್ಯ ಭಂಡಾರಿ ಎಂಬುವವರು ಪ್ರತಿ ವರ್ಷದಂತೆ ಈ ವರ್ಷವೂ ವಿಭಿನ್ನ ಗಣಪತಿಗಳನ್ನು ತಯಾರಿಸೋ ಮೂಲಕ ಕಲೆಗೆ ಜೀವ ತುಂಬಿದ್ದಾರೆ. ಕಳೆದ 20 ವರ್ಷಗಳಿಂದ ಗಣಪತಿ ತಯಾರಿಕೆಯಲ್ಲಿ ಮಗ್ನರಾಗಿರೋ ಸತ್ಯ ಭಂಡಾರಿ ಯಾವುದೇ ಅಚ್ಚುಗಳಿಲ್ಲದೇ ಗಣಪತಿ ಮೂರ್ತಿ ತಯಾರಿಸುತ್ತಾರೆ. ಹಿಂದಿನ ವರ್ಷ ಕೇಸರಿ, ಬಿಳಿ, ಹಸಿರನ್ನು ಹೊದ್ದು ಭಾರತದ ಧ್ವಜದ ಪ್ರತಿರೂಪದ ಗಣಪನನ್ನು ಪರಿಚಯಿಸಿದ್ದ ಸತ್ಯ, ಈ ವರ್ಷ ಯಕ್ಷವೇಷಧಾರಿ ಗಣಪನನ್ನು ತಯಾರಿಸಿದ್ದಾರೆ.

Intro:ಶಿರಸಿ : ಇನ್ನೇನು ಗಣೇಶ ಚತುರ್ಥಿ ಬಂದೇ ಬಿಡ್ತು. ಜನರೆಲ್ಲಾ ಸಂಭ್ರಮದ ಹಬ್ಬಕ್ಕೆ ಎದುರು ನೋಡುತ್ತಿದ್ರೆ, ಗಣಪತಿ ತಯಾರಕರು ವಿಧವಿಧದ ಗಣಪತಿಗಳ ತಯಾರಿಕೆಯ ಕೊನೆಯ ಹಂತದಲ್ಲಿ ಮಗ್ನರಾಗಿದ್ದಾರೆ.

Body:ಅದ್ರಲ್ಲಿ ವಿಶೇಷ ಗಣಪತಿಗಳ ತಯಾರಿಕೆಯಲ್ಲಿ ಎತ್ತಿದ ಕೈ ಆಗಿರೋ ಉತ್ತರ ಕನ್ನಡದ ಸಿದ್ದಾಪುರದ ಭುವನಗಿರಿಯ ಸತ್ಯ ಭಂಡಾರಿ ಪ್ರತಿ ವರ್ಷದಂತೆ ಈ ವರ್ಷವೂ ವಿಭಿನ್ನ ಗಣಪತಿಗಳನ್ನ ತಯಾರಿಸೋ ಮೂಲಕ ಕಲೆಗೆ ಜೀವ ತುಂಬಿದ್ದಾರೆ. ಕಳೆದ 20 ವರ್ಷಗಳಿಂದ ಗಣಪತಿ ತಯಾರಿಕೆಯಲ್ಲಿ ಮಗ್ನರಾಗಿರೋ ಸತ್ಯ ಭಂಡಾರಿ ಯಾವುದೇ ಅಚ್ಚುಗಳಿಲ್ಲದೇ ಗಣಪತಿ ಮೂರ್ತಿ ತಯಾರಿಸುತ್ತಾರೆ. ಹಿಂದಿನ ವರ್ಷ ಕೇಸರಿ, ಬಿಳಿ, ಹಸಿರನ್ನು ಹೊದ್ದು ಭಾರತದ ಧ್ವಜದ ಪ್ರತಿರೂಪದ ಗಣಪನನ್ನು ಪರಿಚಯಿಸಿದ್ದ ಸತ್ಯ, ಈ ವರ್ಷ ಯಕ್ಷವೇಷಧಾರಿ ಗಣಪನನ್ನು ತಯಾರಿಸಿದ್ದಾರೆ.

ಹಾಗಿದ್ರೆ ಈ ಯಕ್ಷವೇಷಧಾರಿ ಗಣಪತಿ ತಯಾರಿಸೋಕೆ ಸ್ಫೂರ್ತಿ ಏನಂದ್ರೆ, ಸತ್ಯ ಭಂಡಾರಿ ಪ್ರತಿ ವರ್ಷ ಯಕ್ಷಗಾನದ ಆಟವನ್ನ ಕಾಂಟ್ರಾಕ್ಟ್ ಮಾಡ್ತಾರೆ. ಯಕ್ಷಗಾನ ವೇಷದ ಮೂರ್ತಿ ತಯಾರಿಕೆ ಮಾಡ್ಬೇಕು ಅನ್ನೋ ಹಂಬಲ ಕಳೆದ 4 ವರ್ಷಗಳಿಂದ ಇತ್ತು. ಆ ಆಸೆ ಈ ವರ್ಷ ಕೈಗೂಡಿದೆ.

ಯಕ್ಷಗಾನ ವೇಷಧಾರಿ ಗಣಪನನ್ನ ನೋಡಿದ್ರೆ, ಯಾರೋ ಯಕ್ಷಗಾನ ವೇಷ ಧರಿಸಿ ನಿಂತಿದ್ದಾರೆನೋ ಅನ್ಸುತ್ತೆ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಈ ಗಣಪ. ತಲೆಯ ಮೇಲಿನ ಕಿರೀಟ ಭುಜದ ಮೇಲಿನ ಪಗಡೆಗಳು, ಕೆಂಪು ಪೋಷಾಕು, ಕಾಲಿನಲ್ಲಿರೋ ಕಡಗಗಳನ್ನ ನೋಡ್ತಾ ಇದ್ರೆ ಥೇಟ್ ಕೌರವನ ಪಾತ್ರದ ಯಥಾವತ್ ಕಣ್ಮುಂದೆ ಸುಳಿಯುತ್ತೆ. ಈ ಗಣಪ ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿ ಕೂಡ ಆಗಿದೆ.
..........
ಸಂದೇಶ ಭಟ್ ಶಿರಸಿ. Conclusion:null
ETV Bharat Logo

Copyright © 2025 Ushodaya Enterprises Pvt. Ltd., All Rights Reserved.