ETV Bharat / state

ಅಕ್ರಮವಾಗಿ ಸಾಗಿಸುತ್ತಿದ್ದ ಎಮ್ಮೆಗಳ ರಕ್ಷಣೆ - etv bharat

ಉತ್ತರ ಕನ್ನಡದ ಯಲ್ಲಾಪುರದ ಜೋಡಕೆರೆ ಬಳಿ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಪರವಾನಿಗೆ ಇಲ್ಲದೇ ಗುಜರಾತ್ನಿಂದ ಮಂಗಳೂರಿನ ಕಡೆ ಸಾಗಿಸುತಿದ್ದ ಎಮ್ಮೆಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ ಎಮ್ಮೆಗಳ ರಕ್ಷಣೆ
author img

By

Published : Jul 5, 2019, 12:26 PM IST

ಶಿರಸಿ: ಕಸಾಯಿ ಖಾನೆಗೆ ಸಾಗಿಸುತಿದ್ದ ಒಂಬತ್ತು ಎಮ್ಮೆಗಳನ್ನು ವಶಕ್ಕೆ ಪಡೆದುಕೊಂಡು, ಮೂರು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಜೋಡಕೆರೆ ಬಳಿ ಇಂದು ನಡೆದಿದೆ.

ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಪರವಾನಿಗೆ ಇಲ್ಲದೇ ಗುಜರಾತ್​ನಿಂದ ಮಂಗಳೂರಿನ ಕಡೆ ಸಾಗಿಸುತಿದ್ದ ಎಮ್ಮೆಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ್ದಾರೆ. ವಾಹನ ಚಾಲಕ ಮಸ್ತಾಕ್ (36), ಕ್ಲೀನರ್ ಜಿತೇಂದ್ರ (34), ಮಹೇಶ್ (34)ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 3,60,000 ರೂ. ಮೌಲ್ಯದ ಎಮ್ಮೆಗಳು, 5 ಲಕ್ಷ ಮೌಲ್ಯದ ಲಾರಿ ವಶಕ್ಕೆ ಪಡೆಯಲಾಗಿದ್ದು. ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಶಿರಸಿ :
ಕಸಾಯಿ ಖಾನೆಗೆ ಸಾಗಿಸುತಿದ್ದ ಒಂಬತ್ತು ಎಮ್ಮೆಗಳನ್ನು ವಶಕ್ಕೆ ಪಡೆದುಕೊಂಡು, ಮೂರು ಜನ ಆರೋಪಿಗಳನ್ನು ಬಂಧಿಸಿದ ಘಟನೆ ಉತ್ತರ ಕನ್ನಡದ ಯಲ್ಲಾಪುರದ ಜೋಡಕೆರೆ ಬಳಿ ಇಂದು ನಡೆದಿದೆ.

Body:ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಪರವಾನಿಗೆ ಇಲ್ಲದೇ ಗುಜರಾತ್ ನಿಂದ ಮಂಗಳೂರಿನ ಕಡೆ ಸಾಗಿದಿತಿದ್ದ ಎಮ್ಮೆಗಳನ್ನು ಯಲ್ಲಾಪುರ ಪೊಲೀಸರು ರಕ್ಷಿಸಿದ್ದಾರೆ. ವಾಹನ ಚಾಲಕ ಮಸ್ತಾಕ್ (೩೬), ಕ್ಲೀನರ್ ಜಿತೇಂದ್ರ (೩೪), ಮಹೇಶ್ (೩೪)ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 360,000 ಮೌಲ್ಯದ ಎಮ್ಮೆಗಳು, ೫ ಲಕ್ಷ ಮೌಲ್ಯದ ಲಾರಿ ವಶಕ್ಕೆ ಪಡೆಯಲಾಗಿದೆ. ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
........
ಸಂದೇಶ ಭಟ್ ಶಿರಸಿ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.